Daily Devotional: ಚಿಂತೆಗಳು ನಿಮ್ಮನ್ನ ಕಾಡ್ತಿದ್ರೆ ಹೀಗೆ ಮಾಡಿ; ಇಲ್ಲಿದೆ ವಿಡಿಯೋ
ಪ್ರತಿಯೊಬ್ಬರ ಜೀವನದಲ್ಲೂ ಎನೇ ಆಸೆ, ಆಕಾಂಕ್ಷೆಗಳು ಇದ್ದರೂ ಕೂಡ ಮನಶಾಂತಿ ಬೇಕು. ಹಿಂದೆ ಜನರು ಎರಡ್ಮೂರು ಮೈಲಿ ನಡೆದು ಪ್ರಶಾಂತವಾಗಿ ಬರುತ್ತಿದ್ದರು. ಆದರೆ, ಇಂದಿನವರು ಸ್ವಲ್ಪ ದೂರ ಹೋಗುತ್ತಿದ್ದಂತೆ ಏನೇನೂ ನೆನಪಿಸಿಕೊಂಡು ಬಂದು ಬಿಡುತ್ತಾರೆ. ಅಂದರೆ, ಇಂದಿನ ದಿನಮಾನದಲದಲ್ಲಿ ಮನಶಾಂತಿ ತುಂಬಾ ಮುಖ್ಯವಾಗಿದೆ.
ಪ್ರತಿಯೊಬ್ಬರ ಜೀವನದಲ್ಲೂ ಎನೇ ಆಸೆ, ಆಕಾಂಕ್ಷೆಗಳು ಇದ್ದರೂ ಕೂಡ ಮನಶಾಂತಿ ಬೇಕು. ಹಿಂದೆ ಜನರು ಎರಡ್ಮೂರು ಮೈಲಿ ನಡೆದು ಪ್ರಶಾಂತವಾಗಿ ಬರುತ್ತಿದ್ದರು. ಆದರೆ, ಇಂದಿನವರು ಸ್ವಲ್ಪ ದೂರ ಹೋಗುತ್ತಿದ್ದಂತೆ ಏನೇನೂ ನೆನಪಿಸಿಕೊಂಡು ಬಂದು ಬಿಡುತ್ತಾರೆ. ಅಂದರೆ, ಇಂದಿನ ದಿನಮಾನದಲದಲ್ಲಿ ಮನಶಾಂತಿ ತುಂಬಾ ಮುಖ್ಯವಾಗಿದೆ. ಹಾಗಾದರೆ ಮನಶಾಂತಿ ಹೇಗೆ ಬರುತ್ತೆ, ಅದರಿಂದಾಗುವ ಲಾಭ ಎಲ್ಲವನ್ನು ಡಾ. ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ. ಹೌದು, ಮನಶಾಂತಿ ಇದ್ದರೆ ಏನನ್ನಾದರೂ ಸಾಧಿಸಬಹುದೆಂಬ ಕುರಿತು ಹೇಳಿದ್ದಾರೆ.