Daily Devotional: ದೇವರ ಮನೆಯಲ್ಲಿ ಕಲಶ ಯಾವಾಗ ಬದಲಿಸಬೇಕು

|

Updated on: Jun 07, 2024 | 6:57 AM

ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ದೇವರ ಮನೆ ಇದ್ದೇ ಇರುತ್ತದೆ. ಇಡೀ ಮನೆಗೆ ಶಕ್ತಿ ಕೇಂದ್ರವಾಗಿರುತ್ತದೆ. ದೇವರ ಮನೆಯಲ್ಲಿನ ಕಲಶದ ಸರ್ವಭಾಗದಲ್ಲೂ ಭಗವಂತ ಇರುತ್ತಾನೆ. ಈ ಕಳಸವನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು? ಸ್ವಚ್ಛ ಮಾಡಬೇಕು? ಈ ವಿಡಿಯೋ ನೋಡಿ.

ಪ್ರತಿಯೊಬ್ಬ ಹಿಂದೂ ಮನೆಯಲ್ಲಿ ದೇವರ ಮನೆ ಇದ್ದೇ ಇರುತ್ತದೆ. ಇಡೀ ಮನೆಗೆ ಶಕ್ತಿ ಕೇಂದ್ರವಾಗಿರುತ್ತದೆ. ಮನೆಯ ಆರ್ಥಿಕ ಮತ್ತು ಆರೋಗ್ಯ ವೃದ್ಧಿಗೆ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ದೇವರ ಮನೆಯಲ್ಲಿ ಶಕ್ತಿ ಕೇಂದ್ರಿ ಕೃತವಾಗಬೇಕಾದರೆ ಕಲಶ ಸ್ಥಾಪನೆ ಮಾಡಲಾಗಿರುತ್ತದೆ. ಐದು ಎಲೆಗಳ ಕಳಸ ಪಂಚಭೂತಗಳ ಅನುಗ್ರಹ ನೀಡುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಬೆಳ್ಳಿ ಅಥವಾ ತಾಮ್ರ ತಟ್ಟೆಯಲ್ಲಿ ಅಕ್ಕಿ ಹಾಕಿ, ಶುದ್ಧವಾದ ನೀರಿನನ್ನು ಕಳಶದಲ್ಲಿ ಹಾಕಬೇಕು. ಈ ನೀರಲ್ಲಿ ಬೆಳ್ಳಿ ಅಥವಾ ಆಮ್ರದ ನಾಣ್ಯ, ಇಲ್ಲವೆ ಕರ್ಜೂರ ಅಥವಾ ದ್ರಾಕ್ಷಿಯನ್ನು ಹಾಕಬೇಕು. ಬಳಿಕ ಐದು ಎಲೆಗಳನ್ನು ಇಟ್ಟು, ಬಳಿಕ ತೆಂಗಿನಕಾಯಿ ಇಟ್ಟು ಭಗವಂತನ ಆಹ್ವಾನ ಮಾಡಬೇಕು. ಕಲಶದ ಸರ್ವಭಾಗದಲ್ಲೂ ಭಗವಂತ ಇರುತ್ತಾನೆ. ಈ ಕಳಸವನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು? ಸ್ವಚ್ಛ ಮಾಡಬೇಕು? ಈ ವಿಡಿಯೋ ನೋಡಿ.

Follow us on