ಬೆಡ್​ ಸಿಕ್ಕಿಲ್ಲ.. ಮೆಟ್ರೋ ನಿಲ್ದಾಣದ ಕೆಳಗೆ ಆ್ಯಂಬುಲೆನ್ಸ್​ನಲ್ಲೇ ಚಿಕಿತ್ಸೆ | ಅಧಿಕಾರಿಗಳೇ ಇತ್ತ ನೋಡಿ..!
ಬೆಡ್​ ಸಿಕ್ಕಿಲ್ಲ.. ಮೆಟ್ರೋ ನಿಲ್ದಾಣದ ಕೆಳಗೆ ಆ್ಯಂಬುಲೆನ್ಸ್​ನಲ್ಲೇ ಚಿಕಿತ್ಸೆ

ಬೆಡ್​ ಸಿಕ್ಕಿಲ್ಲ.. ಮೆಟ್ರೋ ನಿಲ್ದಾಣದ ಕೆಳಗೆ ಆ್ಯಂಬುಲೆನ್ಸ್​ನಲ್ಲೇ ಚಿಕಿತ್ಸೆ | ಅಧಿಕಾರಿಗಳೇ ಇತ್ತ ನೋಡಿ..!

|

Updated on: Apr 29, 2021 | 2:59 PM

ಶ್ರೀರಾಂಪುರ ಮೆಟ್ರೋ ನಿಲ್ದಾಣದ ಕೆಳಗೆ ಆ್ಯಂಬುಲೆನ್ಸ್​ನಲ್ಲೇ ಚಿಕಿತ್ಸೆ. ಬೆಡ್ ಸಿಗದೆ ಪರದಾಟ ಅನುಭವಿಸುತ್ತಿರುವ ಕುಟುಂಬಸ್ಥರು.

YouTube video player

ಆರೋಗ್ಯ ಸಚಿವರೇ, ಬಿಬಿಎಂಪಿ ಅಧಿಕಾರಿಗಳೇ ಇತ್ತ ನೋಡಿ.. ಬೆಡ್ ಸಿಗದೆ ರಸ್ತೆಯ ಮೇಲೆ ನರಳುತ್ತಿರುವ ಸೋಂಕಿತೆ. ಬೆಡ್ ಸಿಗದೆ ರಸ್ತೆಯಲ್ಲಿ ಚಿಕಿತ್ಸೆ ನೀಡುವ ಪರಿಸ್ಥಿತಿ. ಶ್ರೀರಾಂಪುರ ಮೆಟ್ರೋ ನಿಲ್ದಾಣದ ಕೆಳಗೆ ಆ್ಯಂಬುಲೆನ್ಸ್​ನಲ್ಲೇ ಚಿಕಿತ್ಸೆ. ಬೆಡ್ ಸಿಗದೆ ಪರದಾಟ ಅನುಭವಿಸುತ್ತಿರುವ ಕುಟುಂಬಸ್ಥರು.
(No bed treatment for corona patient under srirampura namma metro station in ambulance)