Noise Buds Trance: ಕಿರಿಕಿರಿಯಿಲ್ಲದೆ ಮಧುರ ಸಂಗೀತ ಸವಿಯಲು ನಾಯ್ಸ್ ಬಡ್ಸ್ ಟ್ರಾನ್ಸ್
ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಗಳ ಇಯರ್ಬಡ್ಸ್ ಲಭ್ಯವಾಗುತ್ತಿದೆ. ನಾಯ್ಸ್ ಕಂಪನಿಯ ಇಯರ್ಬಡ್ಸ್ ಹೆಚ್ಚಿನ ಬೇಡಿಕೆ ಹೊಂದಿರುವುದು ಮಾತ್ರವಲ್ಲದೆ, ವಿವಿಧ ಮಾದರಿಯ ವಿನ್ಯಾಸ, ಗ್ರಾಹಕರ ಬಜೆಟ್ಗೆ ತಕ್ಕಂತೆ ಫೀಚರ್ಸ್ ಕೂಡ ಹೊಂದಿದೆ. ನಾಯ್ಸ್ ಬಡ್ಸ್ ಸರಣಿಯಲ್ಲಿ ಹೊಸ ಟ್ರಾನ್ಸ್ ಮಾದರಿ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹೆಚ್ಚಿನ ವಿವರಗಳು ವಿಡಿಯೊದಲ್ಲಿದೆ.
ಪ್ರಯಾಣಿಸುವಾಗ, ಕೆಲಸ ಮಾಡುವಾಗ, ಮನೆಯಲ್ಲಿ, ಮೀಟಿಂಗ್ನಲ್ಲಿ, ಕಚೇರಿಯಲ್ಲಿ.. ಅಡುಗೆ ತಯಾರಿಸುವಾಗ.. ಹೀಗೆ ಎಲ್ಲೆಂದರಲ್ಲಿ ವ್ಯಾಪಿಸಿರುವ ಇಯರ್ಬಡ್ಸ್, ಮ್ಯೂಸಿಕ್ ಪ್ರಿಯರ ನೆಚ್ಚಿನ ಸಂಗಾತಿಯಾಗಿದೆ. ಹೀಗಾಗಿ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಗಳ ಇಯರ್ಬಡ್ಸ್ ಲಭ್ಯವಾಗುತ್ತಿದೆ. ನಾಯ್ಸ್ ಕಂಪನಿಯ ಇಯರ್ಬಡ್ಸ್ ಹೆಚ್ಚಿನ ಬೇಡಿಕೆ ಹೊಂದಿರುವುದು ಮಾತ್ರವಲ್ಲದೆ, ವಿವಿಧ ಮಾದರಿಯ ವಿನ್ಯಾಸ, ಗ್ರಾಹಕರ ಬಜೆಟ್ಗೆ ತಕ್ಕಂತೆ ಫೀಚರ್ಸ್ ಕೂಡ ಹೊಂದಿದೆ. ನಾಯ್ಸ್ ಬಡ್ಸ್ ಸರಣಿಯಲ್ಲಿ ಹೊಸ ಟ್ರಾನ್ಸ್ ಮಾದರಿ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹೆಚ್ಚಿನ ವಿವರಗಳು ವಿಡಿಯೊದಲ್ಲಿದೆ.
Latest Videos
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!

