AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Noise ColorFit Vision 3: ನಾಯ್ಸ್ ಸ್ಮಾರ್ಟ್​ವಾಚ್ ಸರಣಿಯಲ್ಲಿ ಬಂತು ಮತ್ತೊಂದು ಸ್ಟೈಲಿಶ್ ವಾಚ್

Noise ColorFit Vision 3: ನಾಯ್ಸ್ ಸ್ಮಾರ್ಟ್​ವಾಚ್ ಸರಣಿಯಲ್ಲಿ ಬಂತು ಮತ್ತೊಂದು ಸ್ಟೈಲಿಶ್ ವಾಚ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Jun 30, 2023 | 6:42 PM

Share

ನಾಯ್ಸ್ ನೂತನ ವಾಚ್, ಕಲರ್​ಫಿಟ್ ವಿಶನ್ 3 ಈಗ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ನಾಯ್ಸ್ ಆನ್​ಲೈನ್ ಮತ್ತು ಫ್ಲಿಪ್​ಕಾರ್ಟ್ ಮೂಲಕ ನೂತನ ಸ್ಮಾರ್ಟ್​ವಾಚ್ ಭಾರತದಲ್ಲಿ ಲಭ್ಯವಿದೆ. ಹೊಸ ನಾಯ್ಸ್ ವಾಚ್ ಬೆಲೆ ಮತ್ತು ವಿವರ ವಿಡಿಯೊದಲ್ಲಿದೆ.

ದೇಶದಲ್ಲೀಗ ಸ್ಮಾರ್ಟ್​ವಾಚ್​ಗಳದ್ದೇ ಹವಾ. ಫಿಟ್ನೆಸ್ ಟ್ರ್ಯಾಕರ್ ಬದಲಿಗೆ, ಅದರಲ್ಲಿರುವ ವೈಶಿಷ್ಟ್ಯಗಳನ್ನೇ ಹೆಚ್ಚಾಗಿ ಹೊಂದಿರುವ, ಆದರೆ ಸ್ಮಾರ್ಟ್​ ಮತ್ತು ಸ್ಟೈಲಿಶ್ ವಿನ್ಯಾಸದಲ್ಲಿ ಲಭ್ಯವಾಗುವ ಸ್ಮಾರ್ಟ್​ವಾಚ್​​ಗಳಿಗೆ ಯುವಜನತೆ ಫಿದಾ ಆಗಿದ್ದಾರೆ. ನಾಯ್ಸ್ ನೂತನ ವಾಚ್, ಕಲರ್​ಫಿಟ್ ವಿಶನ್ 3 ಈಗ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ನಾಯ್ಸ್ ಆನ್​ಲೈನ್ ಮತ್ತು ಫ್ಲಿಪ್​ಕಾರ್ಟ್ ಮೂಲಕ ನೂತನ ಸ್ಮಾರ್ಟ್​ವಾಚ್ ಭಾರತದಲ್ಲಿ ಲಭ್ಯವಿದೆ. ಹೊಸ ನಾಯ್ಸ್ ವಾಚ್ ಬೆಲೆ ಮತ್ತು ವಿವರ ವಿಡಿಯೊದಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.