Nokia C300: ಮಾರುಕಟ್ಟೆಗೆ ಬಂತು ಹೊಸ ನೋಕಿಯಾ ಮೊಬೈಲ್

Nokia C300: ಮಾರುಕಟ್ಟೆಗೆ ಬಂತು ಹೊಸ ನೋಕಿಯಾ ಮೊಬೈಲ್

ಕಿರಣ್​ ಐಜಿ
|

Updated on: Jun 08, 2023 | 7:37 PM

ನೋಕಿಯಾ C300 ಬಿಡುಗಡೆಯಾಗಿದ್ದು, ಜಾಗತಿಕವಾಗಿ ಮೊದಲು ಅಮೆರಿಕಾ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಭಾರತದ ಗ್ಯಾಜೆಟ್ ಕ್ಷೇತ್ರಕ್ಕೆ ಶೀಘ್ರ ಕಾಲಿಡಲಿದೆ. ಹೆಚ್ಚಿನ ವಿವರ, ವೈಶಿಷ್ಟ್ಯಗಳ ಮಾಹಿತಿ ವಿಡಿಯೊದಲ್ಲಿದೆ.

ಎಚ್​ಎಂಡಿ ಗ್ಲೋಬಲ್ ಒಡೆತನದ ನೋಕಿಯಾ, ಗ್ಯಾಜೆಟ್ ಮಾರುಕಟ್ಟೆಯಲ್ಲಿ ಈಗ ಸ್ಪರ್ಧೆಗೆ ಹೆಚ್ಚು ಒತ್ತು ಕೊಡುತ್ತಿದೆ. ಇದರಿಂದಾಗಿ ಗ್ಯಾಜೆಟ್ ಲೋಕದಲ್ಲಿ ಹೊಸ ಮಾದರಿಗಳು ಪ್ರವೇಶವಾಗುತ್ತಿದೆ. ನೋಕಿಯಾ ನೂತನ ಸರಣಿಯ ಸ್ಮಾರ್ಟ್​ಫೋನ್, ಸಿ ಸರಣಿಯಲ್ಲಿ ಬಿಡುಗಡೆಯಾಗಿದೆ. ನೋಕಿಯಾ C300 ಬಿಡುಗಡೆಯಾಗಿದ್ದು, ಜಾಗತಿಕವಾಗಿ ಮೊದಲು ಅಮೆರಿಕಾ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಭಾರತದ ಗ್ಯಾಜೆಟ್ ಕ್ಷೇತ್ರಕ್ಕೆ ಶೀಘ್ರ ಕಾಲಿಡಲಿದೆ. ಹೆಚ್ಚಿನ ವಿವರ, ವೈಶಿಷ್ಟ್ಯಗಳ ಮಾಹಿತಿ ವಿಡಿಯೊದಲ್ಲಿದೆ.