ನನ್ನ ಪ್ಲೇಸ್‌ನಲ್ಲಿ ಆ ವ್ಯಕ್ತಿ ಎಲಿಮಿನೇಟ್ ಆಗ್ಬೇಕಿತ್ತು: ಬಿಗ್ ಬಾಸ್ ಕಂಟೆಸ್ಟೆಂಟ್ ವಿಶ್ವನಾಥ್ ಹಾವೇರಿ: ಬಿಗ್ ಬಾಸ್ ಮನೆಯಿಂದ 7ನೇ ವಾರ ಎಲಿಮಿನೇಷನ್ ಆದ ಕಂಟೆಸ್ಟೆಂಟ್ ವಿಶ್ವನಾಥ್ ಹಾವೇರಿ. ಬಿಗ್ ಮನೆಯ ಅತೀ ಕಿರಿಯ ಸದಸ್ಯನಾಗಿ ಎಂಟ್ರಿ ಕೊಟ್ಟಿದ್ದ ವಿಶ್ವನಾಥ್ ಬಿಗ್ ಬಾಸ್ ಜರ್ನಿ ಹೇಗಿತ್ತು ಅನ್ನೋದ್ರ ಎಕ್ಸ್‌ಪಿರಿಯನ್ಸ್ ಹಂಚಿಕೊಂಡಿದ್ದಾರೆ. ಜತೆಗೆ ಮನೆಯ ಸದಸ್ಯರ ಬಗ್ಗೆ ಏನೆಲ್ಲಾ ಹೇಳಿದ್ದಾರೆ ನೋಡಿ
(not i the other contestant should have been got eliminated says BBK8 eliminated Vishwanath Haveri)