Old Phone Sale: ನಿಮ್ಮ ಒಲ್ಡ್ ಮೊಬೈಲ್ ಮಾರಾಟ ಮಾಡುವ ಮುನ್ನ ಇಲ್ಲಿ ನೋಡಿ

ಕಿರಣ್​ ಐಜಿ

Updated on: Jan 21, 2024 | 7:30 AM

ಹಳೆಯ ಫೋನ್ ಮಾರಾಟ ಮಾಡುವುದು ಸುಲಭ, ಆದರೆ ಅದಕ್ಕೂ ಮೊದಲು, ಹಳೆಯ ಫೋನ್​ನಲ್ಲಿರುವ ದಾಖಲೆಗಳು, ಫೋಟೊ, ಇತ್ಯಾದಿ ಮಾಹಿತಿ ಅಳಿಸಿ ಹಾಕುವುದು ಅಗತ್ಯ. ಹಳೆಯ ಫೋನ್ ಮಾರಾಟ ಮಾಡುವಾಗ ನೀವು ಕೈಗೊಳ್ಳಬಹುದಾದ ಎಚ್ಚರಿಕಗಳೇನು? ಇಲ್ಲಿ ನೋಡಿ..

ಹೊಸ ಮಾದರಿಯ ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಬಂದಾಗ, ನಮ್ಮಲ್ಲಿರುವ ಫೋನ್ ಹಳೆಯದು ಎನ್ನಿಸುವುದು ಸಹಜ. ಅಲ್ಲದೇ, ಹೊಸ ವೈಶಿಷ್ಟ್ಯಗಳ ಫೋನ್ ಖರೀದಿಸಲು ಜನರು ಮುಂದಾಗುವಾಗ ಹಳೆಯ ಫೋನ್​ಗಳನ್ನು ಮಾರಾಟ ಮಾಡುತ್ತಾರೆ ಇಲ್ಲವೇ ಆನ್​ಲೈನ್ ಅಥವಾ ಸ್ಟೋರ್​ನಲ್ಲಿ ಎಕ್ಸ್​ಚೇಂಜ್ ಮೂಲಕ ಖರೀದಿಸುತ್ತಾರೆ. ಹಳೆಯ ಫೋನ್ ಮಾರಾಟ ಮಾಡಲು ಕೂಡ ಇಂದು ಹಲವು ವೆಬ್ ತಾಣಗಳಿವೆ. ಹಳೆಯ ಫೋನ್ ಮಾರಾಟ ಮಾಡುವುದು ಸುಲಭ, ಆದರೆ ಅದಕ್ಕೂ ಮೊದಲು, ಹಳೆಯ ಫೋನ್​ನಲ್ಲಿರುವ ದಾಖಲೆಗಳು, ಫೋಟೊ, ಇತ್ಯಾದಿ ಮಾಹಿತಿ ಅಳಿಸಿ ಹಾಕುವುದು ಅಗತ್ಯ. ಹಳೆಯ ಫೋನ್ ಮಾರಾಟ ಮಾಡುವಾಗ ನೀವು ಕೈಗೊಳ್ಳಬಹುದಾದ ಎಚ್ಚರಿಕಗಳೇನು? ಇಲ್ಲಿ ನೋಡಿ..

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.