OnePlus Nord 3: ಮತ್ತೊಂದು ಸ್ಟೈಲಿಶ್ ಫೋನ್ ತರುತ್ತಿದೆ ಒನ್ಪ್ಲಸ್ ನಾರ್ಡ್
ಹಿಂದಿನ ಸರಣಿಗೆ ಹೋಲಿಸಿದರೆ ಒನ್ಪ್ಲಸ್ ನಾರ್ಡ್ 3 ಸ್ಮಾರ್ಟ್ಫೋನ್ ಆಕರ್ಷಕ ಫೀಚರ್ಗಳಿಂದ ಕೂಡಿರಲಿದೆ ಮತ್ತು ಹಲವು ಅಪ್ಡೇಟ್ ಒಳಗೊಂಡಿದೆ. ಹೊಸ ಫೋನ್ ಕುರಿತ ಮತ್ತಷ್ಟು ಹೆಚ್ಚಿನ ವಿವರ ವಿಡಿಯೊದಲ್ಲಿದೆ.
ಒನ್ಪ್ಲಸ್ ಕಂಪನಿಯ ಹೊಸ ನಾರ್ಡ್ 3 ಸ್ಮಾರ್ಟ್ಫೋನ್ ರಿಲೀಸ್ಗೆ ರೆಡಿಯಾಗಿದೆ. ಬಹುನಿರೀಕ್ಷಿತ ಹೊಸ ನಾರ್ಡ್ ಫೋನ್ ಜುಲೈ 5 ರಂದು ಬಿಡುಗಡೆಯಾಗುತ್ತಿದೆ. ಇದರೊಂದಿಗೆ ನಾರ್ಡ್ ಸಿಇ3 ಕೂಡ ಬಜೆಟ್ ಬೆಲೆಗೆ ರಿಲೀಸ್ ಆಗುವ ಸಾಧ್ಯತೆಯಿದೆ. ಒನ್ಪ್ಲಸ್ ನಾರ್ಡ್ 3 ಸ್ಮಾರ್ಟ್ಫೋನ್ ಅನಾವರಣದ ಕಾರ್ಯಕ್ರಮವನ್ನು ಒನ್ಪ್ಲಸ್ನ ಅಧಿಕೃತ ಯೂಟ್ಯೂಬ್ ಚಾನಲ್ನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಬಹುದು. ಹಿಂದಿನ ಸರಣಿಗೆ ಹೋಲಿಸಿದರೆ ಒನ್ಪ್ಲಸ್ ನಾರ್ಡ್ 3 ಸ್ಮಾರ್ಟ್ಫೋನ್ ಆಕರ್ಷಕ ಫೀಚರ್ಗಳಿಂದ ಕೂಡಿರಲಿದೆ ಮತ್ತು ಹಲವು ಅಪ್ಡೇಟ್ ಒಳಗೊಂಡಿದೆ. ಹೊಸ ಫೋನ್ ಕುರಿತ ಮತ್ತಷ್ಟು ಹೆಚ್ಚಿನ ವಿವರ ವಿಡಿಯೊದಲ್ಲಿದೆ.
Follow Us
Latest Videos
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್ಎಸ್ ಡ್ಯಾಂಗೆ ಕಲರ್ಫುಲ್ ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
