OnePlus Nord CE 3: ಒನ್ಪ್ಲಸ್ ಹೊಸ ನಾರ್ಡ್ ಫೋನ್ ಬಿಡುಗಡೆ, ಯಾವಾಗ ಲಭ್ಯ?
ಒನ್ಪ್ಲಸ್ ನಾರ್ಡ್ 3 5G ಮತ್ತು ಒನ್ಪ್ಲಸ್ ನಾರ್ಡ್ CE 3 5G ಎಂಬ ಎರಡು ಫೋನ್ಗಳನ್ನು ಕಂಪನಿ ದೇಶದಲ್ಲಿ ಅನಾವರಣಗೊಳಿಸಿದೆ. ಈ ಎರಡೂ ಫೋನ್ಗಳಲ್ಲಿ ಆಕರ್ಷಕ ಫೀಚರ್ಗಳನ್ನು ನೀಡಲಾಗಿದೆ. ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಸಹಿತ ಬಳಕೆದಾರರು ಬಯಸುವ ಫೀಚರ್ಸ್ ಒದಗಿಸಲಾಗಿದೆ. ಹೊಸ ಒನ್ಪ್ಲಸ್ ನಾರ್ಡ್ CE 3 ಫೋನ್ ಬೆಲೆ ಮತ್ತು ಲಭ್ಯತೆ, ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.
ಗ್ಯಾಜೆಟ್ ಲೋಕದ ಪ್ರೀಮಿಯಂ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬ್ರ್ಯಾಂಡ್ ಪ್ರಸಿದ್ಧ ಒನ್ಪ್ಲಸ್ ಕಂಪನಿ ಭಾರತದಲ್ಲಿ ಎರಡು ಬಹುನಿರೀಕ್ಷಿತ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಒನ್ಪ್ಲಸ್ ನಾರ್ಡ್ 3 5G ಮತ್ತು ಒನ್ಪ್ಲಸ್ ನಾರ್ಡ್ CE 3 5G ಎಂಬ ಎರಡು ಫೋನ್ಗಳನ್ನು ಕಂಪನಿ ದೇಶದಲ್ಲಿ ಅನಾವರಣಗೊಳಿಸಿದೆ. ಈ ಎರಡೂ ಫೋನ್ಗಳಲ್ಲಿ ಆಕರ್ಷಕ ಫೀಚರ್ಗಳನ್ನು ನೀಡಲಾಗಿದೆ. ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಸಹಿತ ಬಳಕೆದಾರರು ಬಯಸುವ ಫೀಚರ್ಸ್ ಒದಗಿಸಲಾಗಿದೆ. ಹೊಸ ಒನ್ಪ್ಲಸ್ ನಾರ್ಡ್ CE 3 ಫೋನ್ ಬೆಲೆ ಮತ್ತು ಲಭ್ಯತೆ, ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.
Latest Videos

ವೀರಶೈವ-ಲಿಂಗಾಯತ ಅಧ್ಯಯನ ಪೀಠಕ್ಕಾಗಿ ಕಣ್ಣಿರಿಟ್ಟ ಸ್ವಾಮೀಜಿ

ಸುಧಾರಾಣಿಗೆ ‘ಹಾಲುಂಡ ತವರು’ ಚಿತ್ರದಲ್ಲಿ ಅವಕಾಶ ಮಿಸ್ ಆಗಿದ್ದು ಹೇಗೆ?

‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
