Oppo A3 Pro: ಒಪ್ಪೋ ಲೇಟೆಸ್ಟ್ ಸ್ಮಾರ್ಟ್ಫೋನ್ A3 Pro ಮಾರುಕಟ್ಟೆಗೆ ಲಗ್ಗೆ
8GB + 128GB ಆವೃತ್ತಿಗೆ ₹17,999 ದರವಿದ್ದು, ಸ್ಟೋರ್ ಮತ್ತು ಆನ್ಲೈನ್ ಮೂಲಕ ಲಭ್ಯವಾಗಲಿದೆ. ವಿವಿಧ ಬ್ಯಾಂಕ್ ಕಾರ್ಡ್ ಬಳಕೆಗೆ ಇನ್ಸ್ಟಂಟ್ ಡಿಸ್ಕೌಂಟ್ ಕೂಡ ದೊರೆಯಲಿದೆ. ಒಪ್ಪೋ ಹೊಸ Oppo A3 Pro ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಚೀನಾ ಮೂಲದ ಒಪ್ಪೋ ಕಂಪನಿ, ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೂತನ ಸ್ಮಾರ್ಟ್ಫೋನ್ ಪರಿಚಯಿಸಿದೆ. ಒಪ್ಪೋ ಎ ಸರಣಿಯಲ್ಲಿ ಹೊಸ ಎ3 ಪ್ರೊ ಬಿಡುಗಡೆಯಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಮತ್ತು 45W ಫಾಸ್ಟ್ ಚಾರ್ಜಿಂಗ್ ಇದರ ವಿಶೇಷತೆಯಾಗಿದೆ. 8GB + 128GB ಆವೃತ್ತಿಗೆ ₹17,999 ದರವಿದ್ದು, ಸ್ಟೋರ್ ಮತ್ತು ಆನ್ಲೈನ್ ಮೂಲಕ ಲಭ್ಯವಾಗಲಿದೆ. ವಿವಿಧ ಬ್ಯಾಂಕ್ ಕಾರ್ಡ್ ಬಳಕೆಗೆ ಇನ್ಸ್ಟಂಟ್ ಡಿಸ್ಕೌಂಟ್ ಕೂಡ ದೊರೆಯಲಿದೆ. ಒಪ್ಪೋ ಹೊಸ Oppo A3 Pro ಕುರಿತು ಹೆಚ್ಚಿನ ವಿವರ ಇಲ್ಲಿದೆ.
Latest Videos