Oppo A3 Pro: ಒಪ್ಪೋ ಲೇಟೆಸ್ಟ್ ಸ್ಮಾರ್ಟ್​​​ಫೋನ್ A3 Pro ಮಾರುಕಟ್ಟೆಗೆ ಲಗ್ಗೆ

Updated on: Jun 27, 2024 | 7:33 AM

8GB + 128GB ಆವೃತ್ತಿಗೆ ₹17,999 ದರವಿದ್ದು, ಸ್ಟೋರ್ ಮತ್ತು ಆನ್​ಲೈನ್ ಮೂಲಕ ಲಭ್ಯವಾಗಲಿದೆ. ವಿವಿಧ ಬ್ಯಾಂಕ್ ಕಾರ್ಡ್ ಬಳಕೆಗೆ ಇನ್​ಸ್ಟಂಟ್ ಡಿಸ್ಕೌಂಟ್ ಕೂಡ ದೊರೆಯಲಿದೆ. ಒಪ್ಪೋ ಹೊಸ Oppo A3 Pro ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಚೀನಾ ಮೂಲದ ಒಪ್ಪೋ ಕಂಪನಿ, ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೂತನ ಸ್ಮಾರ್ಟ್​​ಫೋನ್ ಪರಿಚಯಿಸಿದೆ. ಒಪ್ಪೋ ಎ ಸರಣಿಯಲ್ಲಿ ಹೊಸ ಎ3 ಪ್ರೊ ಬಿಡುಗಡೆಯಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಮತ್ತು 45W ಫಾಸ್ಟ್​ ಚಾರ್ಜಿಂಗ್ ಇದರ ವಿಶೇಷತೆಯಾಗಿದೆ. 8GB + 128GB ಆವೃತ್ತಿಗೆ ₹17,999 ದರವಿದ್ದು, ಸ್ಟೋರ್ ಮತ್ತು ಆನ್​ಲೈನ್ ಮೂಲಕ ಲಭ್ಯವಾಗಲಿದೆ. ವಿವಿಧ ಬ್ಯಾಂಕ್ ಕಾರ್ಡ್ ಬಳಕೆಗೆ ಇನ್​ಸ್ಟಂಟ್ ಡಿಸ್ಕೌಂಟ್ ಕೂಡ ದೊರೆಯಲಿದೆ. ಒಪ್ಪೋ ಹೊಸ Oppo A3 Pro ಕುರಿತು ಹೆಚ್ಚಿನ ವಿವರ ಇಲ್ಲಿದೆ.

Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More