Sign In

By signing in or creating an account, you agree with Associated Broadcasting Company's Terms & Conditions and Privacy Policy.

Oppo A59 5G: ಕ್ರೇಜಿ ಫೀಚರ್ಸ್ ಒಪ್ಪೋ ಫೋನ್ ಆಕರ್ಷಕ ಬೆಲೆಯಲ್ಲಿ ಲಭ್ಯ

Oppo A59 5G: ಕ್ರೇಜಿ ಫೀಚರ್ಸ್ ಒಪ್ಪೋ ಫೋನ್ ಆಕರ್ಷಕ ಬೆಲೆಯಲ್ಲಿ ಲಭ್ಯ

ಕಿರಣ್​ ಐಜಿ
|

Updated on: Jan 04, 2024 | 5:30 PM

ಒಪ್ಪೋ ಕಂಪನಿ ಭಾರತದಲ್ಲಿ ಹೊಸ ಒಪ್ಪೋ A59 5G ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಇದರ 4GB RAM ಮತ್ತು 128GB ಸ್ಟೋರೇಜ್ ಆವೃತ್ತಿಗೆ ₹14,999 ಇದೆ. ಈ ಫೋನಿನಲ್ಲಿ 6GB RAM + 128GB ಸ್ಟೋರೇಜ್ ಆವೃತ್ತಿ ಕೂಡ ಲಭ್ಯವಿದೆ.

ಚೀನಾ ಮೂಲದ ಪ್ರಮುಖ ಟೆಕ್ ಮತ್ತು ಗ್ಯಾಜೆಟ್ ಕಂಪನಿಗಳಲ್ಲಿ ಒಪ್ಪೋ ಕೂಡ ಒಂದು. ದೇಶದ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ, ವಿವಿಧ ಬಜೆಟ್ ಮತ್ತು ಫೀಚರ್ಸ್ ಸಹಿತ ಹಲವು ಮಾದರಿಗಳನ್ನು ಒಪ್ಪೋ ಭಾರತದಲ್ಲಿ ಪರಿಚಯಿಸಿದೆ. ವಿವಿಧ ಸರಣಿಯ ಫೋನ್​ಗಳು ಭಾರತದಲ್ಲಿ ಜನರ ಮನಗೆದ್ದಿವೆ. ಒಪ್ಪೋ ಕಂಪನಿ ಭಾರತದಲ್ಲಿ ಹೊಸ ಒಪ್ಪೋ A59 5G ಸ್ಮಾರ್ಟ್‌ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಇದರ 4GB RAM ಮತ್ತು 128GB ಸ್ಟೋರೇಜ್ ಆವೃತ್ತಿಗೆ ₹14,999 ಇದೆ. ಈ ಫೋನಿನಲ್ಲಿ 6GB RAM + 128GB ಸ್ಟೋರೇಜ್ ಆವೃತ್ತಿ ಕೂಡ ಲಭ್ಯವಿದೆ.