ಮಹಿಳಾ ದಿನಾಚರಣೆ: ನಮ್ಮ ಕರುನಾಡಿನ ಹೆಮ್ಮೆಯ ಕ್ರಿಕೆಟ್ ಆಟಗಾರ್ತಿಯರು
ಮಹಿಳಾ ದಿನಾಚರಣೆ: ನಮ್ಮ ಕರುನಾಡಿನ ಹೆಮ್ಮೆಯ ಕ್ರಿಕೆಟ್ ಆಟಗಾರ್ತಿ
ಮಹಿಳಾ ದಿನಾಚರಣೆ ಪ್ರಯುಕ್ತ ನಮ್ಮ ಕರುನಾಡಿನ ಹೆಮ್ಮೆಯ ಕ್ರಿಕೆಟ್ ಆಟಗಾರ್ತಿಯರ ಬಗ್ಗೆ ವಿಶೇಷ ವರದಿ ಮಹಿಳಾ ದಿನಾಚರಣೆ ಅಂದ್ರೆ ಸಾಧನೆ ಮಾಡಿದ ಮಹಿಳೆಯರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ.. ಇಂಥದ್ದೇ ಸಾಧನೆ ಮಾಡಿದ ನಮ್ಮ ಕರುನಾಡಿನ ಹೆಮ್ಮೆಯ ಹುಡುಗಿಯರ ಬಗ್ಗೆ ಇಲ್ಲಿ ಹೇಳಲೇಬೇಕು.. ನಮ್ಮ ನಾಡಿನ ಈ ಇಬ್ಬರು ಹೆಣ್ಮಕ್ಕಳು ನಿಜಕ್ಕೂ ಎಲ್ಲಾ ಹುಡುಗಿಯರಿಗೂ ಸ್ಪೂರ್ತಿ.. ಸಾಧನೆಗೆ ಬಡತನ, ಸಮಸ್ಯೆಗಳು, ಅಡೆ ತಡೆ ಏನೂ ಅಡ್ಡಿಯಲ್ಲ ಅನ್ನೋ ಮಾತನ್ನ ನಿಜ ಜೀವನದಲ್ಲೂ ನಿರೂಪಿಸಿದ ಸಾಧಕಿಯರು ಇವರು..