ಗೋವಾದಲ್ಲಿ ವಿಮೆನ್​ ಗ್ಯಾಂಗ್! ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿರುವ ಕಿರುತೆರೆಯ ನಟಿ ಮೋಕ್ಷಿತಾ ಪೈ

ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿರುವ ಕಿರುತೆರೆಯ ನಟಿ ಮೋಕ್ಷಿತಾ ಪೈ...! ಪಾರು ಧಾರವಾಹಿಯಲ್ಲಿ ಪರದೆಯ ಮೇಲೆ ಪ್ರತಿಸ್ಪರ್ಧಿಗಳಾಗಿರುವ ಮೋಕ್ಷಿತಾ ಪೈ ಮತ್ತು ಮಾನ್ಸಿ ಜೋಶಿ ನಿಜ ಜೀವನದಲ್ಲಿ ಆತ್ಮೀಯ ಸ್ನೇಹಿತರು. ಸದ್ಯ ಇವರಿಬ್ಬರು ಗೋವಾದಲ್ಲಿ ತಮ್ಮ ಗರ್ಲ್ಸ್ ಗ್ಯಾಂಗ್‌ನೊಂದಿಗೆ ಸಮಯ ಕಳೆಯುತ್ತಿದ್ದಾರೆ..

  • TV9 Web Team
  • Published On - 14:14 PM, 8 Mar 2021

 

ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿರುವ ಕಿರುತೆರೆಯ ನಟಿ ಮೋಕ್ಷಿತಾ ಪೈ…! ಪಾರು ಧಾರವಾಹಿಯಲ್ಲಿ ಪರದೆಯ ಮೇಲೆ ಪ್ರತಿಸ್ಪರ್ಧಿಗಳಾಗಿರುವ ಮೋಕ್ಷಿತಾ ಪೈ ಮತ್ತು ಮಾನ್ಸಿ ಜೋಶಿ ನಿಜ ಜೀವನದಲ್ಲಿ ಆತ್ಮೀಯ ಸ್ನೇಹಿತರು. ಸದ್ಯ ಇವರಿಬ್ಬರು ಗೋವಾದಲ್ಲಿ ತಮ್ಮ ಗರ್ಲ್ಸ್ ಗ್ಯಾಂಗ್‌ನೊಂದಿಗೆ ಸಮಯ ಕಳೆಯುತ್ತಿದ್ದಾರೆ..