ರಾಜಧಾನಿ ಆಸ್ಪತ್ರೆಗಳು ಎದುರಿಸ್ತಿವೆ ಆಕ್ಸಿಜನ್ ಸಿಲಿಂಡರ್​ಗಳ ಕೊರತೆ

ರಾಜಧಾನಿ ಆಸ್ಪತ್ರೆಗಳು ಎದುರಿಸ್ತಿವೆ ಆಕ್ಸಿಜನ್ ಸಿಲಿಂಡರ್​ಗಳ ಕೊರತೆ - ಬೆಂಗಳೂರಿನ ಬಿಗ್​ ಆಸ್ಪತ್ರೆ, ಸ್ವಸ್ತಿಕ್ ಆಸ್ಪತ್ರೆಗಳಲ್ಲಿ ಆಕ್ಸಿಜನ್​ ಸಿಗುತ್ತಿಲ್ಲ - ಬೆಂಗಳೂರಿನ ಜೊತೆಗೆ ಕಲಬುರಗಿಯಲ್ಲಿ ಸಿಗ್ತಿಲ್ಲ ಆಕ್ಸಿಜನ್ ಸಿಲಿಂಡರ್ಸ್​​ - ಆಮ್ಲಜನಕದ ಕೊರತೆಯಿಂದ ರೋಗಿಗಳು ಬೇರೆಡೆಗೆ ಶಿಫ್ಟ್ ಅನಿವಾರ್ಯ

Follow us on

Click on your DTH Provider to Add TV9 Kannada