ವಿದ್ಯಾಭ್ಯಾಸ ಯಾವಾಗಲೂ ಇದ್ದಿದ್ದೇ ಪ್ರಾಣ ಉಳಿದರೆ ಸಾಕು, ವಿದ್ಯಾರ್ಥಿಗಳನ್ನ ಊರಿನತ್ತ ಕರೆದೊಯ್ಯುತ್ತಿರುವ ಪೋಷಕರು
ವಿದ್ಯಾಭ್ಯಾಸ ಯಾವಾಗಲೂ ಇದ್ದಿದ್ದೇ ಪ್ರಾಣ ಉಳಿದರೆ ಸಾಕು, ವಿದ್ಯಾರ್ಥಿಗಳನ್ನ ಊರಿನತ್ತ ಕರೆದೊಯ್ಯುತ್ತಿರುವ ಪೋಷಕರು
ಇದೆಲ್ಲ ನೋಡ್ತಿದ್ರೆ ಬೆಂಗಳೂರು ಸಹವಾಸನೇ ಬೇಡ ಅನ್ನಿಸುತ್ತೆ:
ಬೆಂಗಳೂರಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ ವಿದ್ಯಾರ್ಥಿಗಳನ್ನ ಊರಿನತ್ತ ಪೋಷಕರು ಕರೆದೊಯ್ಯುತ್ತಿದ್ದಾರೆ. ವಿದ್ಯಾಭ್ಯಾಸ ಯಾವಾಗಲೂ ಇದ್ದಿದ್ದೇ ಪ್ರಾಣ ಉಳಿದರೆ ಸಾಕು. ಇದೆಲ್ಲ ನೋಡ್ತಿದ್ರೆ ಬೆಂಗಳೂರು ಸಹವಾಸನೇ ಬೇಡ ಅನ್ನಿಸುತ್ತೆ. ಆದ್ರೆ ಮಕ್ಕಳ ವಿದ್ಯಾಭ್ಯಾಸ ಇದೆಯಲ್ಲ, ಹಾಗಾಗಿ ಮತ್ತೆ ಕಳಿಸಬೇಕಾಗುತ್ತೆ ಅಂತಾ ಪೋಷಕರು ಅಳಲು ತೋಡಿಕೊಂಡಿದ್ದಾರೆ.
(parents taking their wards to native against the odds due to coronavorus situation in bengaluru)