ಕೊರೊನಾ ಗೈಡ್‌ಲೈನ್ಸ್ ಹಿನ್ನೆಲೆ ಹನುಮಂತನಗರದಲ್ಲಿ ಶಾಪ್‌ಗಳು ಬಂದ್
ಈ ನಡುವೆ ಹೊಸ ಗೈಡ್‌ಲೈನ್ಸ್‌ಗಳು ಜಾರಿ ಹಿನ್ನೆಲೆ ಹನಮಂತನಗರದ ಎಲ್ಲ ಶಾಪ್‌ಗಳನ್ನ ಕ್ಲೋಸ್ ಮಾಡುತ್ತಿದ್ದು, ಕೆಲ ಜನರು ಕೊನೆ ಘಳಿಗೆ ಶಾಪಿಂಗ್ ಮಾಡಿದರು..
ಹೊಸ ಗೈಡ್‌ಲೈನ್ಸ್ ಹಿನ್ನೆಲೆ ಹನುಮಂತನಗರದಲ್ಲಿ ಶಾಪ್‌ಗಳು ಬಂದ್: ಕರ್ನಾಟಕದಲ್ಲಿ ಕೊರೊನಾ ಹಾವಳಿ ಮಿತಿರಮೀರುತ್ತಿದ್ದು, ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಉರಿವ ಬೆಂಕಿಗೆ ತುಪ್ಪ ಸುರಿದಂತಾಗುತ್ತಿದೆ. ಈ ನಡುವೆ ಹೊಸ ಗೈಡ್‌ಲೈನ್ಸ್‌ಗಳು ಜಾರಿ ಹಿನ್ನೆಲೆ ಹನಮಂತನಗರದ ಎಲ್ಲ ಶಾಪ್‌ಗಳನ್ನ ಕ್ಲೋಸ್ ಮಾಡುತ್ತಿದ್ದು, ಕೆಲ ಜನರು ಕೊನೆ ಘಳಿಗೆ ಶಾಪಿಂಗ್ ಮಾಡಿದರು..
(People Are Busy In Last Minute Shopping In Hanumantha Nagar )
Latest Videos