ಕೊರೊನಾ ಗೈಡ್‌ಲೈನ್ಸ್‌ ಹಿನ್ನೆಲೆ ಹನುಮಂತನಗರದಲ್ಲಿ ಶಾಪ್‌ಗಳು ಬಂದ್‌
ಕೊರೊನಾ ಗೈಡ್‌ಲೈನ್ಸ್‌ ಹಿನ್ನೆಲೆ ಹನಮಂತನಗರದಲ್ಲಿ ಶಾಪ್‌ಗಳು ಬಂದ್‌

ಕೊರೊನಾ ಗೈಡ್‌ಲೈನ್ಸ್‌ ಹಿನ್ನೆಲೆ ಹನುಮಂತನಗರದಲ್ಲಿ ಶಾಪ್‌ಗಳು ಬಂದ್‌

ಸಾಧು ಶ್ರೀನಾಥ್​

Updated on: Apr 23, 2021 | 6:10 PM

ಈ ನಡುವೆ ಹೊಸ ಗೈಡ್‌ಲೈನ್ಸ್‌ಗಳು ಜಾರಿ ಹಿನ್ನೆಲೆ ಹನಮಂತನಗರದ ಎಲ್ಲ ಶಾಪ್‌ಗಳನ್ನ ಕ್ಲೋಸ್‌ ಮಾಡುತ್ತಿದ್ದು, ಕೆಲ ಜನರು ಕೊನೆ ಘಳಿಗೆ ಶಾಪಿಂಗ್‌ ಮಾಡಿದರು..

YouTube video player

ಹೊಸ ಗೈಡ್‌ಲೈನ್ಸ್‌ ಹಿನ್ನೆಲೆ ಹನುಮಂತನಗರದಲ್ಲಿ ಶಾಪ್‌ಗಳು ಬಂದ್‌: ಕರ್ನಾಟಕದಲ್ಲಿ ಕೊರೊನಾ ಹಾವಳಿ ಮಿತಿರಮೀರುತ್ತಿದ್ದು, ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಉರಿವ ಬೆಂಕಿಗೆ ತುಪ್ಪ ಸುರಿದಂತಾಗುತ್ತಿದೆ. ಈ ನಡುವೆ ಹೊಸ ಗೈಡ್‌ಲೈನ್ಸ್‌ಗಳು ಜಾರಿ ಹಿನ್ನೆಲೆ ಹನಮಂತನಗರದ ಎಲ್ಲ ಶಾಪ್‌ಗಳನ್ನ ಕ್ಲೋಸ್‌ ಮಾಡುತ್ತಿದ್ದು, ಕೆಲ ಜನರು ಕೊನೆ ಘಳಿಗೆ ಶಾಪಿಂಗ್‌ ಮಾಡಿದರು..
(People Are Busy In Last Minute Shopping In Hanumantha Nagar )

Loading...
Unable to load recommendations.
Follow Us
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು