Phone Charger: ಫೋನ್ ಚಾರ್ಜ್ ಮಾಡಲು ಫ್ರೆಂಡ್ ಚಾರ್ಜರ್ ಬಳಕೆ ಮಾಡ್ತೀರಾ?

Phone Charger: ಫೋನ್ ಚಾರ್ಜ್ ಮಾಡಲು ಫ್ರೆಂಡ್ ಚಾರ್ಜರ್ ಬಳಕೆ ಮಾಡ್ತೀರಾ?

ಕಿರಣ್​ ಐಜಿ
|

Updated on: Mar 20, 2024 | 7:10 AM

ಇಂಟರ್​ನೆಟ್, ವಿಡಿಯೋ ವೀಕ್ಷಣೆ ಮಾಡುತ್ತಿದ್ದರೆ, ಗೇಮ್ಸ್ ಆಡುತ್ತಿದ್ದರೆ ಮತ್ತಷ್ಟು ಬೇಗನೇ ಬ್ಯಾಟರಿ ಮುಗಿಯುತ್ತದೆ. ಹಾಗಿರುವಾಗ ಪ್ರತಿ ಬಾರಿಯೂ ಫೋನ್ ಚಾರ್ಜ್ ಮಾಡಿ ಬಳಸಲು ಸಾಧ್ಯವಾಗುವುದಿಲ್ಲ. ಜತೆಗೆ, ನಮ್ಮದೇ ಚಾರ್ಜರ್ ಒಯ್ಯಲು ಕೂಡ ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಬೇರೆ ಚಾರ್ಜರ್ ಬಳಸಬೇಕಾಗುತ್ತದೆ. ಆ ಸಂದರ್ಭದಲ್ಲಿ ಅನಿವಾರ್ಯವಾದರೂ, ಚಾರ್ಜರ್ ಬಳಕೆ ಮಾತ್ರ ಮಾಡಬೇಕಿರುತ್ತದೆ. ಆದರೆ ಅದರಿಂದ ಕೆಲವೊಮ್ಮೆ ಸಮಸ್ಯೆಯಾಗಬಹುದು.

ಸ್ಮಾರ್ಟ್​ಫೋನ್ ಅನ್ನು ದಿನವಿಡೀ ಬಳಸಿದರೆ ಅದರಲ್ಲಿನ ಚಾರ್ಜ್ ಬೇಗನೆ ಖಾಲಿಯಾಗುತ್ತದೆ. ಅದರ ಜತೆಗೇ, ಇಂಟರ್​ನೆಟ್, ವಿಡಿಯೋ ವೀಕ್ಷಣೆ ಮಾಡುತ್ತಿದ್ದರೆ, ಗೇಮ್ಸ್ ಆಡುತ್ತಿದ್ದರೆ ಮತ್ತಷ್ಟು ಬೇಗನೇ ಬ್ಯಾಟರಿ ಮುಗಿಯುತ್ತದೆ. ಹಾಗಿರುವಾಗ ಪ್ರತಿ ಬಾರಿಯೂ ಫೋನ್ ಚಾರ್ಜ್ ಮಾಡಿ ಬಳಸಲು ಸಾಧ್ಯವಾಗುವುದಿಲ್ಲ. ಜತೆಗೆ, ನಮ್ಮದೇ ಚಾರ್ಜರ್ ಒಯ್ಯಲು ಕೂಡ ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಬೇರೆ ಚಾರ್ಜರ್ ಬಳಸಬೇಕಾಗುತ್ತದೆ. ಆ ಸಂದರ್ಭದಲ್ಲಿ ಅನಿವಾರ್ಯವಾದರೂ, ಚಾರ್ಜರ್ ಬಳಕೆ ಮಾತ್ರ ಮಾಡಬೇಕಿರುತ್ತದೆ. ಆದರೆ ಅದರಿಂದ ಕೆಲವೊಮ್ಮೆ ಸಮಸ್ಯೆಯಾಗಬಹುದು.