PM Modi Complaint: ಆನ್​ಲೈನ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ನೇರವಾಗಿ ದೂರು ನೀಡಬಹುದು!

|

Updated on: Mar 21, 2024 | 7:04 AM

ಸರಕಾರದ ಕೆಲವು ಯೋಜನೆಗಳು, ಕೆಲಸ, ವಿವಿಧ ಅರ್ಜಿ ಪ್ರಕ್ರಿಯೆಯಲ್ಲಿ ಕೆಲವೊಂದು ಅಧಿಕಾರಿಗಳ ಅಸಹಕಾರದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆ ಸಂದರ್ಭದಲ್ಲಿ ಜನರು ತಮ್ಮ ಕೆಲಸ ಆಗದೇ ಇರುವ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಬಹುದು. ಅಂತಹ ಸಂದರ್ಭದಲ್ಲೂ ನಿಮ್ಮ ಕೆಲಸ ಆಗಲಿಲ್ಲಾ ಎಂದಾದರೆ, ಪ್ರಧಾನಿ ಕಾರ್ಯಾಲಯಕ್ಕೇ ನೇರವಾಗಿ ದೂರು ನೀಡಲು ಅವಕಾಶವಿದೆ.