ಕಡಿಮೆ ಬಜೆಟ್ಗೆ ಉತ್ತಮ ಫೋನ್ ಕೊಳ್ಳಬೇಕು ಎನ್ನುವುದು ಹಲವರ ಇಚ್ಛೆಯಾಗಿರುತ್ತದೆ. ಅಲ್ಲದೆ, ಮಧ್ಯಮ ವರ್ಗದ ಜನರು ಬಜೆಟ್ ದರಕ್ಕೆ ಅನುಗುಣವಾಗಿ, ಉತ್ತಮ ಫೋನ್ ಖರೀದಿಸಬೇಕು ಎಂದುಕೊಂಡಿರುತ್ತಾರೆ. ಅವರಿಗಾಗಿಯೇ, ಪೋಕೊ ಕಂಪನಿ ಆಕರ್ಷಕ ಸ್ಮಾರ್ಟ್ಫೋನ್ ಒಂದನ್ನು ಪರಿಚಯಿಸಿದೆ. Poco C65 ಗ್ಯಾಜೆಟ್ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಫೋನ್ ವಿಶೇಷತೆಗಳ ಕುರಿತು ಡೀಟೇಲ್ಸ್ ಇಲ್ಲಿದೆ.