ಧಾರವಾಡ: ಹೆಡ್ ಕಾನ್ಸ್ಟೇಬಲ್ನ ಕೋಡಗನ ಕೋಳಿ ನುಂಗಿತ್ತ ಕೊಳಲು ವಾದನಕ್ಕೆ ಮನಸೋತು ಕಾಲಿಗೆ ಬಿದ್ದ ವ್ಯಕ್ತಿ: ವಿಡಿಯೋ ವೈರಲ್
ಹೆಡ್ ಕಾನ್ಸ್‌ಟೇಬಲ್ ಒಬ್ಬರ ಕೊಳಲು ನಾದಕ್ಕೆ ಮನಸೋತು ಕೇಳುಗನೊಬ್ಬ ಕಾಲಿಗೆ ಬಿದ್ದಿರುವ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ನಡೆದಿದೆ.
ಧಾರವಾಡ: ಹೆಡ್ ಕಾನ್ಸ್‌ಟೇಬಲ್ ಒಬ್ಬರ ಕೊಳಲು ನಾದಕ್ಕೆ ಮನಸೋತು ಕೇಳುಗನೊಬ್ಬ ಕಾಲಿಗೆ ಬಿದ್ದಿರುವ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ನಡೆದಿದೆ. ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜನಪರ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಳ್ನಾವರ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಚಂದ್ರಕಾಂತ ಹುಟಗಿ ಸಂತ ಶಿಶುನಾಳ ಶರೀಫ್ರು ಬರೆದಂತಹ ಕೋಡಗನ ಕೋಳಿ ನುಂಗಿತ್ತ ಪದವನ್ನು ಕೊಳಲಿನಲ್ಲಿ ನುಡಿಸಿದ್ದಾರೆ. ಚಂದ್ರಕಾಂತ ಹುಟಗಿ ಅವರ ಕೊಳಲು ವಾದನ ಕೇಳುತ್ತಿದ್ದಂತೆ, ನೆರದಿದ್ದ ವ್ಯಕ್ತಿಯೊಬ್ಬ ನೇರ ವೇದಿಕೆ ಮೇಲೆ ಬಂದು ಕಾಲಿಗೆ ಬಿದ್ದಿದ್ದಾನೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Published on: Mar 06, 2023 01:26 PM
Follow Us
Latest Videos
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು

