Loading video

Daily Devotional: ಊಟದ ನಂತರ ದೇವರಿಗೆ ಪೂಜೆ ಮಾಡಬಹುದಾ?

| Updated By: ಗಂಗಾಧರ​ ಬ. ಸಾಬೋಜಿ

Updated on: Mar 28, 2025 | 7:14 AM

ಪೂಜೆ ಮಾಡುವಂತಹದು, ಭಗವಂತನಿಗೆ ಭಕ್ತಿ ಸಮರ್ಪಿಸುವ ಅನೇಕ ವಿಧಿವಿಧಾನಗಳಿವೆ. ಆದರೆ ಇಂದಿನ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ದೇವರಿಗೆ ಯಾವ ರೀತಿ ಅಂದರೆ ಉಪವಾಸವಿದ್ದು ಅಥವಾ ಊಟ ಮಾಡಿ ಪೂಜೆ ಮಾಡಬೇಕಾ ಎಂಬ ಜನರ ಪ್ರಶ್ನೆಗಳಿಗೆ ಸಂಪೂರ್ಣ ವಿವರಿಸಿದ್ದಾರೆ.

ಬೆಂಗಳೂರು, ಮಾರ್ಚ್ 28: ಪೂಜೆ ಮಾಡುವಂತಹದು, ಭಗವಂತನಿಗೆ ಭಕ್ತಿ ಸಮರ್ಪಿಸುವ ಅನೇಕ ವಿಧಿವಿಧಾನಗಳಿವೆ. ಅದರಲ್ಲಿ ಪ್ರಮುಖವಾಗಿ ಪೂಜೆಯನ್ನು ಉಪವಾಸದಿಂದ ಮಾಡಬೇಕಾ ಅಥವಾ ಊಟ ಮಾಡಿದ ಬಳಿಕ ದೇವರ ಪೂಜೆ ಮಾಡಬಹುದಾ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಮೂಡುತ್ತದೆ. ಈ ಗೊಂದಲಗಳಿಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ. ವಿಡಿಯೋ ನೋಡಿ.

 

Published on: Mar 28, 2025 07:14 AM