ಕಸದಿಂದ ರಸ: ಪುರಸಭೆ ಕಸದಿಂದ ಸಾವಯವ ಗೊಬ್ಬರ ತಯಾರಿಕೆ ಮಾಡ್ತಿರುವ ಪೌರ ಕಾರ್ಮಿಕರು
ಕಸದಿಂದ ರಸ ತೆಗೆದ ಪೌರ ಕಾರ್ಮಿಕರು

ಕಸದಿಂದ ರಸ: ಪುರಸಭೆ ಕಸದಿಂದ ಸಾವಯವ ಗೊಬ್ಬರ ತಯಾರಿಕೆ ಮಾಡ್ತಿರುವ ಪೌರ ಕಾರ್ಮಿಕರು

ಆಯೇಷಾ ಬಾನು

Updated on: Nov 26, 2020 | 11:50 AM

ರಾಸಾಯನಿಕ ಗೊಬ್ಬರ ಬಳಕೆ ಮಾಡೋದ್ರಿಂದ ಭೂಮಿಯ ಫಲವತ್ತತೆ ಹಾಳಾಗಿ ತಿನ್ನುವ ಆಹಾರದ ಗುಣಮಟ್ಟ ಸಹ ಕಡಿಮೆ ಆಗಲಿದೆ.

Pourakarmikas Turn Garbage Waste Into Organic Fertilizer In Haveri

 

Published on: Nov 26, 2020 10:30 AM
Loading...
Unable to load recommendations.
Follow Us
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.