‘ಇನ್ನೂ ರೊಮ್ಯಾನ್ಸ್ ಮಾಡ್ಬೇಕು ರಿಷಬ್’; ಸೆಟ್ನಲ್ಲಿ ಪ್ರಗತಿ ಹೇಳುತ್ತಿದ್ದ ಮಾತಿದು
ಈ ಚಿತ್ರದ ರೊಮ್ಯಾಂಟಿಕ್ ದೃಶ್ಯಗಳ ಶೂಟಿಂಗ್ ವೇಳೆ ಪ್ರಗತಿ ಕೂಡ ಸೆಟ್ನಲ್ಲಿ ಇರುತ್ತಿದ್ದರು. ಅವರು ರೊಮ್ಯಾನ್ಸ್ ಮಾಡೋಕೆ ಒತ್ತು ಕೊಡುತ್ತಿದ್ದರು.
ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ ಚಿತ್ರದ (Kantara Movie) ಕೆಲ ದೃಶ್ಯಗಳಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಕಲಾವಿದರಿಗೆ ಬಟ್ಟೆ ವಿನ್ಯಾಸ ಮಾಡಿದ್ದು ರಿಷಬ್ ಅವರ ಪತ್ನಿ ಪ್ರಗತಿ ಶೆಟ್ಟಿ. ವಿಶೇಷ ಎಂದರೆ ಈ ಚಿತ್ರದ ರೊಮ್ಯಾಂಟಿಕ್ ದೃಶ್ಯಗಳ ಶೂಟಿಂಗ್ ವೇಳೆ ಪ್ರಗತಿ ಕೂಡ ಸೆಟ್ನಲ್ಲಿ ಇರುತ್ತಿದ್ದರು. ಅವರು ರೊಮ್ಯಾನ್ಸ್ ಮಾಡೋಕೆ ಒತ್ತು ಕೊಡುತ್ತಿದ್ದರು. ‘ಇನ್ನೂ ರೊಮ್ಯಾನ್ಸ್ ಮಾಡ್ಬೇಕು ರಿಷಬ್’ ಎಂದು ಪ್ರಗತಿ ಹೇಳುತ್ತಿದ್ದರು ಎಂಬುದಾಗಿ ಸಪ್ತಮಿ ಗೌಡ ಹೇಳಿದ್ದಾರೆ.
Loading...
Unable to load recommendations.
Follow Us
