ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿ ಪ್ರಿಯಾಂಕಾ ಚೋಪ್ರಾ ಫೋಟೋಗಳು

ಬಾಲಿವುಡ್​ನಿಂದ ಹಾಲಿವುಡ್​ಗೆ ಹಾರಿದ ನಟಿ ಪ್ರಿಯಾಂಕಾ ಚೋಪ್ರಾ ತೆರೆಯ ಮೇಲೆ ಕಾಣಿಸಿಕೊಳ್ಳುವಾಗ ಸೊಗಸಾದ ಫ್ಯಾಷನ್ ಉಡುಪುಗಳನ್ನೇ ಆಯ್ಕೆ ಮಾಡುತ್ತಾರೆ. ತೆರೆಯ ಮೇಲಾಗಲೀ, ಸಾರ್ವಜನಿಕವಾಗಿಯಾಗಲೀ ತಾವು ತೊಡುವ ಉಡುಪುಗಳಿಗೆ ನಟಿ ಪ್ರಿಯಾಂಕಾ ಚೋಪ್ರಾ ಬಹಳಷ್ಟು ಹೆಸರುವಾಸಿಯಾಗಿದ್ದಾರೆ.

Ayesha Banu

|

Dec 14, 2020 | 9:54 AM

Follow us on

Click on your DTH Provider to Add TV9 Kannada