ಡಿ.30ಕ್ಕೆ ಹೊಸ ಹುಡುಗರ ‘ಪದವಿ ಪೂರ್ವ’ ಸಿನಿಮಾ ರಿಲೀಸ್​; ಇದು ಪಿಯುಸಿ ದಿನಗಳ ಕಹಾನಿ

| Updated By: ಮದನ್​ ಕುಮಾರ್​

Updated on: Dec 28, 2022 | 5:25 PM

ಪಿಯುಸಿ ದಿನಗಳ ಕಥೆಯನ್ನು ಇಟ್ಟುಕೊಂಡು ‘ಪದವಿ ಪೂರ್ವ’ ಸಿನಿಮಾ ಮಾಡಲಾಗಿದೆ. ಈಗಾಗಲೇ ಹಾಡುಗಳು ಗಮನ ಸೆಳೆದಿದೆ.

ಪೃಥ್ವಿ ಶ್ಯಾಮನೂರ್​, ಅಂಜಲಿ ಅನೀಶ್​ (Anjali Anish), ಯಶಾ ಶಿವಕುಮಾರ್​ ಮುಂತಾದವರು ನಟಿಸಿರುವ ‘ಪದವಿ ಪೂರ್ವ’ ಸಿನಿಮಾ (Padavi Poorva) ಈ ವಾರ (ಡಿ.30) ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಹರಿಪ್ರಸಾದ್​ ಜಯಣ್ಣ ನಿರ್ದೇಶನ ಮಾಡಿ​ದ್ದಾರೆ. ಪಿಯುಸಿ ದಿನಗಳ ಕಥೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈಗಾಗಲೇ ಹಾಡುಗಳು ಗಮನ ಸೆಳೆದಿದ್ದು, ಪೂರ್ತಿ ಸಿನಿಮಾ ನೋಡಲು ಪ್ರೇಕ್ಷಕರು ಕಾದಿದ್ದಾರೆ. ‘ಪದವಿ ಪೂರ್ವ’ ಸಿನಿಮಾದ ವಿಶೇಷಗಳ ಬಗ್ಗೆ ಪೃಥ್ವಿ ಶ್ಯಾಮನೂರು (Pruthvi Shamanur) ಮತ್ತು ಅಂಜಲಿ ಅನೀಶ್​ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:25 pm, Wed, 28 December 22

Follow us on