Public Phone Charger: ಫ್ರೀ ಮೊಬೈಲ್ ಚಾರ್ಜರ್ ಬಳಸುವ ಮುನ್ನ ಒಮ್ಮೆ ಯೋಚಿಸಿ!
ಅವಸರದಲ್ಲಿ ಫೋನ್ ಚಾರ್ಜ್ ಮಾಡಲು ಮರೆತುಹೋಗಿರುತ್ತದೆ. ಚಾರ್ಜರ್ ಅನ್ನು ಕೂಡ ತಂದಿರುವುದಿಲ್ಲ. ಆ ಸಂದರ್ಭದಲ್ಲಿ ಹೊರಗಡೆ ಇರುವ ಫ್ರೀ ಮೊಬೈಲ್ ಚಾರ್ಜರ್ನ ಮೊರೆ ಹೋಗುತ್ತೀರಿ. ಆದರೆ, ಉಚಿತ ಚಾರ್ಜರ್ ಬಳಸುವ ಮುನ್ನ ಒಮ್ಮೆ ಯೋಚಿಸುವುದು ಒಳಿತು. ಹೊರಗಡೆ ಇರುವ ಉಚಿತ ಚಾರ್ಜರ್ ಎಲ್ಲ ಸಂದರ್ಭದಲ್ಲೂ ಸುರಕ್ಷಿತವಾಗಿರುತ್ತದೆ ಎಂದು ಹೇಳಲಾಗದು. ಆ ಬಗ್ಗೆ ಎಚ್ಚರಿಕೆ ಅಗತ್ಯ.
ಅರ್ಜೆಂಟ್ ಕೆಲಸದ ಮೇಲೆ ಹೊರಗಡೆ ಎಲ್ಲಾದರೂ ಹೊರಟಿರುತ್ತೀರಿ. ಆ ಅವಸರದಲ್ಲಿ ಫೋನ್ ಚಾರ್ಜ್ ಮಾಡಲು ಮರೆತುಹೋಗಿರುತ್ತದೆ. ಚಾರ್ಜರ್ ಅನ್ನು ಕೂಡ ತಂದಿರುವುದಿಲ್ಲ. ಆ ಸಂದರ್ಭದಲ್ಲಿ ಹೊರಗಡೆ ಇರುವ ಫ್ರೀ ಮೊಬೈಲ್ ಚಾರ್ಜರ್ನ ಮೊರೆ ಹೋಗುತ್ತೀರಿ. ಆದರೆ, ಉಚಿತ ಚಾರ್ಜರ್ ಬಳಸುವ ಮುನ್ನ ಒಮ್ಮೆ ಯೋಚಿಸುವುದು ಒಳಿತು. ಹೊರಗಡೆ ಇರುವ ಉಚಿತ ಚಾರ್ಜರ್ ಎಲ್ಲ ಸಂದರ್ಭದಲ್ಲೂ ಸುರಕ್ಷಿತವಾಗಿರುತ್ತದೆ ಎಂದು ಹೇಳಲಾಗದು. ಆ ಬಗ್ಗೆ ಎಚ್ಚರಿಕೆ ಅಗತ್ಯ.
Follow Us
Latest Videos
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
