OTTಯಲ್ಲಿ KGF ನ ಹಿಂದಿಕ್ಕಿದ ಯುವರತ್ನ!
ಈಗಾಗ್ಲೇ ಅಮೇಜಾನ್‌ನಲ್ಲಿ ಯುವರತ್ನ ಅಬ್ಬರಿಸುತ್ತಿದ್ದು, ಮನೆಯಲ್ಲೇ ಕೂತು ಪ್ರೇಕ್ಷಕರು ಯುವರತ್ನ ನೋಡೋ ಛಾನ್ಸ್ ಸಿಕ್ಕಿದೆ. ಯುವರತ್ನ ಒಂದು ವಾರಕ್ಕೆ OTT ಗೆ ಎಂಟ್ರಿ ಕೊಟ್ಟಿದ್ದು ಇದ್ರಿಂದ ಯುವರತ್ನ ಚಿತ್ರ ಹೈಯೆಸ್ಟ್ ಬೆಲೆಗೆ ಸೇಲ್ ಆಗಿದೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಅದು ಕೆಜಿಎಫ್ ಗಿಂತ್ಲು ಅತಿ ಹೆಚ್ಚು ರೇಟ್ ಗೆ ಅನ್ನೋದೆ ಸ್ಪೆಷಲ್.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
