OTTಯಲ್ಲಿ KGF ನ ಹಿಂದಿಕ್ಕಿದ ಯುವರತ್ನ!
OTTಯಲ್ಲಿ KGF ನ ಹಿಂದಿಕ್ಕಿದ ಯುವರತ್ನ!

OTTಯಲ್ಲಿ KGF ನ ಹಿಂದಿಕ್ಕಿದ ಯುವರತ್ನ!

|

Updated on: Apr 10, 2021 | 5:14 PM

ಈಗಾಗ್ಲೇ ಅಮೇಜಾನ್‌ನಲ್ಲಿ ಯುವರತ್ನ ಅಬ್ಬರಿಸುತ್ತಿದ್ದು, ಮನೆಯಲ್ಲೇ ಕೂತು ಪ್ರೇಕ್ಷಕರು ಯುವರತ್ನ ನೋಡೋ ಛಾನ್ಸ್ ಸಿಕ್ಕಿದೆ. ಯುವರತ್ನ ಒಂದು ವಾರಕ್ಕೆ OTT ಗೆ ಎಂಟ್ರಿ ಕೊಟ್ಟಿದ್ದು ಇದ್ರಿಂದ ಯುವರತ್ನ ಚಿತ್ರ ಹೈಯೆಸ್ಟ್ ಬೆಲೆಗೆ ಸೇಲ್ ಆಗಿದೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಅದು ಕೆಜಿಎಫ್ ಗಿಂತ್ಲು ಅತಿ ಹೆಚ್ಚು ರೇಟ್ ಗೆ ಅನ್ನೋದೆ ಸ್ಪೆಷಲ್.

YouTube video player