ಯುವರತ್ನ ಸಿನಿಮಾದಲ್ಲಿ ನನ್ನ ಪಾತ್ರ ರಿವೀಲ್ ಮಾಡಬಾರ್ದು ಅಂತ ಪ್ರಾಮಿಸ್ ಮಾಡಿಸ್ಕೋಂಡಿದ್ದಾರೆ – ನಟಿ ಸೋನುಗೌಡ

ಸಾಧು ಶ್ರೀನಾಥ್​
|

Updated on: Mar 23, 2021 | 2:55 PM

ಯುವರತ್ನ ಏಪ್ರಿಲ್ 1ಕ್ಕೆ ತೆರೆಗೆ ಬರ್ತಿದ್ದು, ಸಿನಿಮಾದ ಪಾತ್ರ ಒಂದರಲ್ಲಿ ನಟಿಸಿರುವ ನಟಿ ಸೋನುಗೌಡ ಏನ್ ಹೇಳಿದ್ರು ಅಂತ ನೋಡಿ.