Video: ಯಾರಿಗೂ ಬೇಡ ಮಗು ಇಂಥಾ ಶಿಕ್ಷೆ, ಅಮ್ಮ ಬದುಕಿದ್ದಾಳೆಂದು ಮೃತದೇಹವನ್ನು ನೀರಿನಿಂದ ಎಳೆದು ತರುತ್ತಿರುವ ಬಾಲಕ

Updated on: Sep 07, 2025 | 11:22 AM

ಯಾರಿಗೂ ಇಂಥಾ ಶಿಕ್ಷೆಯನ್ನು ದೇವರು ಕೊಡೋದು ಬೇಡ, ಅಮ್ಮ ಬದುಕಿದ್ದಾಳೆಂದು ಆಕೆಯ ಮೃತದೇಹವನ್ನು ಬಾಲಕ ನೀರಿನಿಂದ ಎಳೆದು ತರುತ್ತಿರುವ ವಿಡಿಯೋ ಎಂಥಾ ಕಲ್ಲು ಹೃದಯವನ್ನು ಕರಗಿಸಿಬಿಡುತ್ತೆ. ಆತನ ಅಮ್ಮ ಈಗಾಗಲೇ ಕೊನೆಯುಸಿರೆಳೆದಿದ್ದಾರೆ. ಆಕೆಯ ದೇಹ ನೀರಿನಲ್ಲಿ ತೇಲುತ್ತಿದೆ. ಆದರೆ ಬಾಲಕ ಮಾತ್ರ ಆಕೆ ಸತ್ತಿದ್ದಾಳೆಂದು ಒಪ್ಪಿಕೊಳ್ಳುತ್ತಿಲ್ಲ, ಆಕೆ ಬದುಕಿದ್ದಾಳೆ, ಎದ್ದು ತನ್ನ ಬಳಿ ಮಾತನಾಡುತ್ತಾಳೆ ಎನ್ನುವ ಭರವಸೆಯೊಂದಿಗೆ, ನೀರಿನಿಂದ ಹೊರಕ್ಕೆ ತೆರುತ್ತಿರುವ ದೃಶ್ಯ ಹೃದಯವನ್ನು ಭಾರವಾಗಿಸುತ್ತದೆ. ಪಂಜಾಬ್​ನಲ್ಲಿ ಭಾರಿ ಮಳೆಯಾಗಿ ಪ್ರವಾಹದಂಥಾ ಸ್ಥಿತಿ ನಿರ್ಮಾಣವಾಗಿದೆ, ನೂರಾರು ಮನೆಗಳಿಗೆ ಹಾನಿಯಾಗಿದ್ದು, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಪಂಜಾಬ್, ಸೆಪ್ಟೆಂಬರ್ 07: ಯಾರಿಗೂ ಇಂಥಾ ಶಿಕ್ಷೆಯನ್ನು ದೇವರು ಕೊಡೋದು ಬೇಡ, ಅಮ್ಮ ಬದುಕಿದ್ದಾಳೆಂದು ಆಕೆಯ ಮೃತದೇಹವನ್ನು ಬಾಲಕ ನೀರಿನಿಂದ ಎಳೆದು ತರುತ್ತಿರುವ ವಿಡಿಯೋ ಎಂಥಾ ಕಲ್ಲು ಹೃದಯವನ್ನು ಕರಗಿಸಿಬಿಡುತ್ತೆಆತನ ಅಮ್ಮ ಈಗಾಗಲೇ ಕೊನೆಯುಸಿರೆಳೆದಿದ್ದಾರೆ. ಆಕೆಯ ದೇಹ ನೀರಿನಲ್ಲಿ ತೇಲುತ್ತಿದೆ. ಆದರೆ ಬಾಲಕ ಮಾತ್ರ ಆಕೆ ಸತ್ತಿದ್ದಾಳೆಂದು ಒಪ್ಪಿಕೊಳ್ಳುತ್ತಿಲ್ಲ, ಆಕೆ ಬದುಕಿದ್ದಾಳೆ, ಎದ್ದು ತನ್ನ ಬಳಿ ಮಾತನಾಡುತ್ತಾಳೆ ಎನ್ನುವ ಭರವಸೆಯೊಂದಿಗೆ, ನೀರಿನಿಂದ ಹೊರಕ್ಕೆ ತೆರುತ್ತಿರುವ ದೃಶ್ಯ ಹೃದಯವನ್ನು ಭಾರವಾಗಿಸುತ್ತದೆ. ಪಂಜಾಬ್ನಲ್ಲಿ ಭಾರಿ ಮಳೆಯಾಗಿ ಪ್ರವಾಹದಂಥಾ ಸ್ಥಿತಿ ನಿರ್ಮಾಣವಾಗಿದೆ, ನೂರಾರು ಮನೆಗಳಿಗೆ ಹಾನಿಯಾಗಿದ್ದು, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Sep 07, 2025 11:21 AM