ಮೈಸೂರು: ಸಫಾರಿ ವೇಳೆ ರಸ್ತೆಯಲ್ಲಿ ಕಾಣಿಸಿಕೊಂಡ ಹೆಬ್ಬಾವು; ವಿಡಿಯೋ ವೈರಲ್
ನಾಗರಹೊಳೆ ಅಭಯಾರಣ್ಯದ ಸಫಾರಿ ವೇಳೆ ಹೆಬ್ಬಾವೊಂದು ಕಾಣಿಸಿಕೊಂಡಿದೆ. ಹೌದು ಹುಣಸೂರು ತಾಲ್ಲೂಕಿನ ಅರಣ್ಯ ಪ್ರದೇಶದ ಸಫಾರಿ ರಸ್ತೆಯಲ್ಲಿ ಹೋಗುವಾಗ ಹೆಬ್ಬಾವು ರಸ್ತೆ ಕ್ರಾಸ್ ಮಾಡಿದೆ.
ಮೈಸೂರು: ನಾಗರಹೊಳೆ ಅಭಯಾರಣ್ಯದ ಸಫಾರಿ ವೇಳೆ ಹೆಬ್ಬಾವೊಂದು ಕಾಣಿಸಿಕೊಂಡಿದೆ. ಹೌದು ಹುಣಸೂರು ತಾಲ್ಲೂಕಿನ ಅರಣ್ಯ ಪ್ರದೇಶದ ಸಫಾರಿ ರಸ್ತೆಯಲ್ಲಿ ಹೋಗುವಾಗ ಹೆಬ್ಬಾವು(Python)ರಸ್ತೆ ಕ್ರಾಸ್ ಮಾಡಿದೆ. ಈ ವೇಳೆ ಹೆಬ್ಬಾವನ್ನ ಭಯದಿಂದ ಜಿಂಕೆಯೊಂದು ಹಿಂಭಾಲಿಸಿ, ನಂತರ ಹೆದರಿ ಹಿಂದಕ್ಕೆ ಓಡಿದೆ. ಈ ಅಪರೂಪದ ದೃಶ್ಯ ಮ್ಯಾಚು ಮಾಚಯ್ಯ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
