‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ನಟಿ ಶ್ವೇತಾ ಪ್ರಸಾದ್ ಅವರು ‘ರಾಧಾ ರಮಣ’ ಸೀರಿಯಲ್ ಮೂಲಕ ಫೇಮಸ್ ಆದವರು. ಸಿನಿಮಾಗಳಲ್ಲಿ ಕೂಡ ಅವರು ತೊಡಗಿಕೊಂಡಿದ್ದಾರೆ. ‘ಬಂದೂಕ್’ ಸಿನಿಮಾದಲ್ಲಿ ಶ್ವೇತಾ ಪ್ರಸಾದ್ ಅವರು ನಟಿಸಿದ್ದಾರೆ. ಜುಲೈ 25ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸುದ್ದಿಗೋಷ್ಠಿಯಲ್ಲಿ ಶ್ವೇತಾ ಪ್ರಸಾದ್ ಅವರು ಮಾತನಾಡಿದರು.
ನಟಿ ಶ್ವೇತಾ ಪ್ರಸಾದ್ (Shwetha Prasad) ಅವರು ‘ರಾಧಾ ರಮಣ’ ಸೀರಿಯಲ್ ಮೂಲಕ ಫೇಮಸ್ ಆದವರು. ಸಿನಿಮಾಗಳಲ್ಲಿ ಕೂಡ ಅವರು ತೊಡಗಿಕೊಂಡಿದ್ದಾರೆ. ‘ಬಂದೂಕ್’ (Bandook) ಸಿನಿಮಾದಲ್ಲಿ ಶ್ವೇತಾ ಪ್ರಸಾದ್ ಅವರು ನಟಿಸಿದ್ದಾರೆ. ಜುಲೈ 25ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸುದ್ದಿಗೋಷ್ಠಿಯಲ್ಲಿ ಶ್ವೇತಾ ಪ್ರಸಾದ್ ಅವರು ಮಾತನಾಡಿದರು. ‘ಈ ಚಿತ್ರದಲ್ಲಿ ನಾನು ಪೊಲೀಸ್ (Police) ಪಾತ್ರ ಮಾಡಿದ್ದೇನೆ. ಈ ಚಿತ್ರತಂಡದ ಜೊತೆ ಕೆಲಸ ಮಾಡಿದ್ದಕ್ಕೆ ನನಗೆ ಖುಷಿ ಇದೆ. ಒಳ್ಳೆಯ ಸಂಭಾವನೆ ಕೂಡ ಸಿಕ್ಕಿದೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jul 22, 2025 09:44 PM
