ಪಹಲ್ಗಾಮ್ ಘಟನೆ ಬಗ್ಗೆ ರಾಗಿಣಿ ದ್ವಿವೇದಿ ಆಕ್ರೋಶ: ವಿಡಿಯೋ ನೋಡಿ

Updated on: Apr 27, 2025 | 11:52 PM

Ragini Dwivedi: ಪಹಲಗ್ಮಾನ್ ಘಟನೆ ಬಗ್ಗೆ ಮಾತನಾಡಿರುವ ನಟಿ ರಾಗಿಣಿ, ಘಟನೆ ನಡೆದಿರುವುದು ತುಂಬಾ ಬೇಜಾರಾಗುವ ವಿಷಯ. ಮಾಡಲಾಗಿರುವ ಹೇಯ ಕೃತ್ಯ ನೋಡಿದರೆ ಬಹಳ ಸಿಟ್ಟು ಬರುತ್ತದೆ. ನಾವು ಶಾಂತಿಯನ್ನು ಪ್ರೀತಿಸುವ ದೇಶ, ಪ್ರಜಾಪ್ರಭುತ್ವಕ್ಕೆ ಮನ್ನಣೆ ಕೊಡುವ ದೇಶ, ಪ್ರತಿಯೊಂದು ಧರ್ಮವನ್ನೂ ಸಮಾನವಾಗಿ ನೋಡುವ ದೇಶ. ಹೀಗಿರುವಾಗ ಇಂಥಹಾ ಘಟನೆ ನಡೆದಿರುವುದು ಸಿಟ್ಟು ಬರಿಸುತ್ತದೆ.

ಪಹಲಗ್ಮಾನ್ ಘಟನೆ ಬಗ್ಗೆ ಮಾತನಾಡಿರುವ ನಟಿ ರಾಗಿಣಿ, ಘಟನೆ ನಡೆದಿರುವುದು ತುಂಬಾ ಬೇಜಾರಾಗುವ ವಿಷಯ. ಮಾಡಲಾಗಿರುವ ಹೇಯ ಕೃತ್ಯ ನೋಡಿದರೆ ಬಹಳ ಸಿಟ್ಟು ಬರುತ್ತದೆ. ನಾವು ಶಾಂತಿಯನ್ನು ಪ್ರೀತಿಸುವ ದೇಶ, ಪ್ರಜಾಪ್ರಭುತ್ವಕ್ಕೆ ಮನ್ನಣೆ ಕೊಡುವ ದೇಶ, ಪ್ರತಿಯೊಂದು ಧರ್ಮವನ್ನೂ ಸಮಾನವಾಗಿ ನೋಡುವ ದೇಶ. ಹೀಗಿರುವಾಗ ಇಂಥಹಾ ಘಟನೆ ನಡೆದಿರುವುದು ಸಿಟ್ಟು ಬರಿಸುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ