Video: ಮಿಗ್-21 ಕೇವಲ ಯುದ್ಧ ವಿಮಾನವಲ್ಲ, ಭಾರತ-ರಷ್ಯಾದ ಆಳವಾದ ಸಂಬಂಧಕ್ಕೆ ಸಾಕ್ಷಿ: ರಾಜನಾಥ್ ಸಿಂಗ್
ಮಿಗ್-21 ಕೇವಲ ಯುದ್ಧ ವಿಮಾನವಲ್ಲ, ಬದಲಾಗಿ ಭಾರತ ಹಾಗೂ ರಷ್ಯಾ ನಡುವಿನ ಆಳವಾದ ಸಂಬಂಧಕ್ಕೆ ಇದು ಉಜ್ವಲ ಉದಾಹರಣೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಯುದ್ಧ ವಿಮಾನವು ರಕ್ಷಣಾ ಗುರಾಣಿ, ದೇಶದ ಹೆಮ್ಮೆ ಎಂದು ಶ್ಲಾಘಿಸಿದ್ದಾರೆ.ಮಿಗ್ -21 ಹಲವಾರು ದೇಶದ ವೀರರ ವೀರ ಕಾರ್ಯಗಳಿಗೆ ಸಾಕ್ಷಿಯಾಗಿದೆ. ಇದರ ಕೊಡುಗೆ ಒಂದೇ ಒಂದು ಘಟನೆ ಅಥವಾ ಒಂದೇ ಯುದ್ಧಕ್ಕೆ ಸೀಮಿತವಾಗಿಲ್ಲ. ಇಂದು ಮಿಗ್-21 ಯುದ್ಧ ವಿಮಾನ ನಿವೃತ್ತಿಗೊಳ್ಳುತ್ತಿದ್ದು ಕೊನೆಯ ಹಾರಾಟ ನಡೆಸಿದೆ.
ಚಂಡೀಗಢ, ಸೆಪ್ಟೆಂಬರ್ 26: ಮಿಗ್-21 ಕೇವಲ ಯುದ್ಧ ವಿಮಾನವಲ್ಲ, ಬದಲಾಗಿ ಭಾರತ ಹಾಗೂ ರಷ್ಯಾ ನಡುವಿನ ಆಳವಾದ ಸಂಬಂಧಕ್ಕೆ ಇದು ಉಜ್ವಲ ಉದಾಹರಣೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಯುದ್ಧ ವಿಮಾನವು ರಕ್ಷಣಾ ಗುರಾಣಿ, ದೇಶದ ಹೆಮ್ಮೆ ಎಂದು ಶ್ಲಾಘಿಸಿದ್ದಾರೆ.ಮಿಗ್ -21 ಹಲವಾರು ದೇಶದ ವೀರರ ವೀರ ಕಾರ್ಯಗಳಿಗೆ ಸಾಕ್ಷಿಯಾಗಿದೆ. ಇದರ ಕೊಡುಗೆ ಒಂದೇ ಒಂದು ಘಟನೆ ಅಥವಾ ಒಂದೇ ಯುದ್ಧಕ್ಕೆ ಸೀಮಿತವಾಗಿಲ್ಲ. ಇಂದು ಮಿಗ್-21 ಯುದ್ಧ ವಿಮಾನ ನಿವೃತ್ತಿಗೊಳ್ಳುತ್ತಿದ್ದು ಕೊನೆಯ ಹಾರಾಟ ನಡೆಸಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ