ರಾಮನಗರ: ಹಾಲು ನೀಡುವ ಗೋಮಾತೆಗೆನೇ ಹಾಲುಣಿಸಿದ ನಾಯಿ-ವಿಡಿಯೋ ವೈರಲ್
ಬಾಲಕರಿಬ್ಬರು ಫುಟ್ಬಾತ್ನಲ್ಲಿ ಮಲಗಿದ್ದ ಗೋವನ್ನು ಕಂಡು, ಗೋಮಾತೆಗೆ ಭಕ್ತಿಯಿಂದ ಕೈಮುಗಿದು ನಮಸ್ಕರಿಸುವ ವೀಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ಬೆನ್ನಲ್ಲೇ ಇದೀಗ ಪ್ರಪಂಚಕ್ಕೆ ಹಾಲುಣಿಸುವ ಗೋಮಾತೆಗೆಯೇ ನಾಯಿಯೊಂದು ಹಾಲುಣಿಸಿದ ವಿಚಿತ್ರ ಘಟನೆ ರಾಮನಗರ(Ramanagara) ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಮನಗರ, ಫೆ.15: ಹಿಂದೂ ಧರ್ಮದಲ್ಲಿ ಗೋವನ್ನು(cow)ದೇವರ ಸ್ವರೂಪದಲ್ಲಿ ಕಾಣುತ್ತೇವೆ. ಅದರಿಂದ ಸಿಗುವ ಹಾಲನ್ನು ಅಮೃತವೆಂದು ಸ್ವೀಕರಿಸುತ್ತೇವೆ. ಪ್ರಪಂಚಕ್ಕೆ ಹಾಲುಣಿಸುವ ಗೋಮಾತೆಗೆಯೇ ನಾಯಿಯೊಂದು ಹಾಲುಣಿಸಿದ ವಿಚಿತ್ರ ಘಟನೆ ರಾಮನಗರ(Ramanagara) ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಾವಿತ್ರಮ್ಮ ಎಂಬುವವರಿಗೆ ಸೇರಿದ ಈ ಕರು, ನಾಯಿಯ ಬಳಿ ಹಾಲು ಕುಡಿದಿದೆ. ನಾಯಿ ಹಾಗೂ ಕರುವಿನ ಬಾಂಧವ್ಯಕ್ಕೆ ಅಚ್ಚರಿಗೊಂಡ ಗ್ರಾಮಸ್ಥರು, ನಾಯಿ ಬಳಿ ಕರು ಹಾಲು ಕುಡಿಯುವ ವೀಡಿಯೋವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಫುಲ್ ವೈರಲ್ ಆಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಎಲ್ಎಸಿಯಲ್ಲಿ ಸೈನ್ಯದ ಗಸ್ತು ಮಾದರಿ ಬದಲಾವಣೆ; ಚೀನಾ ನಡೆಗೆ ಭಾರತ ಆಕ್ಷೇಪ
ಕಣ್ಣು ಆಪರೇಷನ್ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
