Ramesh Arvind: ರಾಮಾ ಶಾಮ ಭಾಮ 2 ಬರುತ್ತಾ, ರಮೇಶ್ ಅರವಿಂದ್ ಹೇಳಿದ್ದು ಹೀಗೆ

Updated on: Apr 09, 2023 | 10:33 PM

ರಾಮ ಶಾಮ ಭಾಮ ಸಿನಿಮಾ ಕನ್ನಡ ಅತ್ಯುತ್ತಮ ಹಾಸ್ಯ ಸಿನಿಮಾ. ಈ ಸಿನಿಮಾದ ಭಾಗ 2 ಮಾಡುವಂತೆ ಒತ್ತಾಯ ಬರುತ್ತಲೇ ಇದೆಯಂತೆ. ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಾರಾ? ಏನು ಹೇಳಿದ್ದಾರೆ?

ರಾಮ ಶಾಮ ಭಾಮ (Rama Shama Bhama) ಸಿನಿಮಾ ಚರ್ಚೆಗೆ ಆಸ್ಪದವೇ ಇಲ್ಲದೆ ಕನ್ನಡದ ಅತ್ಯುತ್ತಮ ಹಾಸ್ಯ ಸಿನಿಮಾ. ರಾಮ ಶಾಮ ಭಾಮ ಸಿನಿಮಾವನ್ನು ಕನ್ನಡದ ಕಲ್ಟ್ ಸಾಲಿಗೆ ಸುಲಭವಾಗಿ ಸೇರಿಸಬಹುದು. ಆ ಸಿನಿಮಾವನ್ನು ಈಗಲೂ ಯೂಟ್ಯೂಬ್​ನಲ್ಲಿ (YouTube) ಹುಡುಕಿ ನೋಡುವ ಅಭಿಮಾನಿಗಳಿದ್ದಾರೆ. ನಟ ರಮೇಶ್ ಅರವಿಂದ್ (Ramesh Arvind) ಆ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆ ಸಿನಿಮಾದ ಭಾಗ 2 ಮಾಡಿರೆಂಬ ಒತ್ತಾಯವನ್ನು ಹಲವರು ರಮೇಶ್ ಅರವಿಂದ್ ಬಳಿ ಮಾಡುತ್ತಲೇ ಇರುತ್ತಾರಂತೆ. ಆ ಬಗ್ಗೆ ಟಿವಿ9 ಜೊತೆ ರಮೇಶ್ ಅರವಿಂದ್ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More