‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
Rangayana Raghu: ರಂಗಾಯಣ ರಘು ಮತ್ತು ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಮ್ ದೇವರಾಜ್ ಅವರುಗಳು ಒಟ್ಟಿಗೆ ನಟಿಸಿರುವ ‘ಸನ್ ಆಫ್ ಮುತ್ತಣ್ಣ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ರಂಗಾಯಣ ರಘು, ಸಿನಿಮಾದಲ್ಲಿ ತಾವು ನಿರ್ವಹಿಸಿರುವ ಪಾತ್ರದ ಬಗ್ಗೆ ಮಾತನಾಡಿದರು. ಸಿನಿಮಾನಲ್ಲಿ ಅವರದ್ದು ತಂದೆ ಮುತ್ತಣ್ಣನ ಪಾತ್ರ.
ರಂಗಾಯಣ ರಘು (Rangayana Raghu) ಮತ್ತು ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಮ್ ದೇವರಾಜ್ ಅವರುಗಳು ಒಟ್ಟಿಗೆ ನಟಿಸಿರುವ ‘ಸನ್ ಆಫ್ ಮುತ್ತಣ್ಣ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ರಂಗಾಯಣ ರಘು, ಸಿನಿಮಾದಲ್ಲಿ ತಾವು ನಿರ್ವಹಿಸಿರುವ ಪಾತ್ರದ ಬಗ್ಗೆ ಮಾತನಾಡಿದರು. ಸಿನಿಮಾನಲ್ಲಿ ಅವರದ್ದು ತಂದೆ ಮುತ್ತಣ್ಣನ ಪಾತ್ರ. ಪ್ರಣವ್, ಮುತ್ತಣ್ಣನ ಮಗನ ಪಾತ್ರ. ರಂಗಾಯಣ ರಘು ಮಾತಿನ ವಿಡಿಯೋ ಇಲ್ಲಿದೆ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 10, 2025 05:21 PM
