ಟ್ವಿಟ್ಟರ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಟ್ರೆಂಡಿಂಗ್

Rashmika Mandanna Trending | ಟ್ವಿಟರ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಟ್ರೆಂಡಿಂಗ್! ನಟಿ ರಶ್ಮಿಕಾ ಕಳೆದ ಮೂರು ದಿನಗಳಿಂದ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದ್ದಾರೆ. ಈ ನಟಿ ಮಣಿಯ ಹೆಸರು ಪ್ರತಿದಿನ ಟ್ವಿಟರ್‌ ಟ್ರೆಂಡ್‌ಗಳ ಪಟ್ಟಿಯಲ್ಲಿ ಕಂಡುಬರುತ್ತಿದ್ದು ಸಿಕ್ಕಾ ಪಟ್ಟೆ ಸೌಂಡು ಮಾಡುತ್ತಿದೆ.

  • TV9 Web Team
  • Published On - 10:17 AM, 8 Mar 2021