Realme 11 Pro 5G: ₹23,999ಕ್ಕೆ ದೊರೆಯುತ್ತಿದೆ 100 MP ಕ್ಯಾಮೆರಾ ರಿಯಲ್​ಮಿ ಫೋನ್

ಕಿರಣ್​ ಐಜಿ

Updated on: Jun 19, 2023 | 7:16 PM

100 ಮೆಗಾಪಿಕ್ಸೆಲ್ ಕ್ಯಾಮೆರಾ ರಿಯಲ್ ಮಿ 11 ಪ್ರೊ 5G ಫೋನ್ ವಿಶೇಷತೆಯಾಗಿದೆ, ಅಲ್ಲದೆ, ಆಯ್ದ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ₹2,000 ಡಿಸ್ಕೌಂಟ್ ಕೂಡ ಲಭ್ಯವಾಗುತ್ತಿದೆ. ಆಕರ್ಷಕ ವಿನ್ಯಾಸ ಈ ಫೋನ್​ನ ಹೈಲೈಟ್ಸ್​. ರಿಯಲ್​ಮಿ ಫೋನಿನ ಬೆಲೆ, ಫೀಚರ್ಸ್ ಕುರಿತ ಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ರಿಯಲ್ ಮಿ 11 ಪ್ರೊ 5G ಸ್ಮಾರ್ಟ್​ಫೋನ್ ಹೊಸ ಸರಣಿಯಲ್ಲಿ ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿತ್ತು. ಇದೀಗ ಹೊಸ ರಿಯಲ್​ಮಿ ಫೋನ್ ದೇಶದಲ್ಲಿ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್​ಕಾರ್ಟ್ ಮೂಲಕ ಖರೀದಿಗೆ ಸಿಗುತ್ತಿದೆ. 100 ಮೆಗಾಪಿಕ್ಸೆಲ್ ಕ್ಯಾಮೆರಾ ರಿಯಲ್ ಮಿ 11 ಪ್ರೊ 5G ಫೋನ್ ವಿಶೇಷತೆಯಾಗಿದೆ, ಅಲ್ಲದೆ, ಆಯ್ದ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ₹2,000 ಡಿಸ್ಕೌಂಟ್ ಕೂಡ ಲಭ್ಯವಾಗುತ್ತಿದೆ. ಆಕರ್ಷಕ ವಿನ್ಯಾಸ ಈ ಫೋನ್​ನ ಹೈಲೈಟ್ಸ್​. ರಿಯಲ್​ಮಿ ಫೋನಿನ ಬೆಲೆ, ಫೀಚರ್ಸ್ ಕುರಿತ ಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.