Realme Buds Wireless 3: ಹೊಸ ವೈರ್ಲೆಸ್ ಬಡ್ಸ್ ನೆಕ್ಬ್ಯಾಂಡ್ ಪರಿಚಯಿಸಿದೆ ರಿಯಲ್ಮಿ
ಹೊಸ ಬಡ್ಸ್ ವೈರ್ಲೆಸ್ 3 ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಮತ್ತು 40 ಗಂಟೆಗಳ ಬ್ಯಾಟರಿ ಬಾಳಿಕೆಯೊಂದಿಗೆ ಗ್ಯಾಜೆಟ್ ಲೋಕದಲ್ಲಿ ದೊರೆಯುತ್ತಿದೆ. ಹೊಸ ಬಡ್ಸ್ ಬೆಲೆ ಮತ್ತು ಇತರ ವಿವರಗಳು ವಿಡಿಯೊದಲ್ಲಿದೆ.
ರಿಯಲ್ಮಿ ಕಂಪನಿ ಕ್ಯಾಮೆರಾ ಆಧಾರಿತ ಹೊಸ ವೈಶಿಷ್ಟ್ಯಗಳನ್ನು ಸ್ಮಾರ್ಟ್ಫೋನ್ನಲ್ಲಿ ಪರಿಚಯಿಸಿದ ಬಳಿಕ ಆಡಿಯೋ ವಲಯದತ್ತ ಗಮನ ಹರಿಸಿದೆ. ಈ ಬಾರಿ ಹೊಸ ಬಡ್ಸ್ ಸರಣಿಯಲ್ಲಿ ರಿಯಲ್ಮಿ ಬಡ್ಸ್ ವೈರ್ಲೆಸ್ 3 ಬಿಡುಗಡೆಯಾಗಿದೆ. ರಿಯಲ್ಮಿ ಕಂಪನಿಯ ವಿವಿಧ ಫೋನ್ಗಳು ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿವೆ. ಹೊಸ ಬಡ್ಸ್ ವೈರ್ಲೆಸ್ 3 ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಮತ್ತು 40 ಗಂಟೆಗಳ ಬ್ಯಾಟರಿ ಬಾಳಿಕೆಯೊಂದಿಗೆ ಗ್ಯಾಜೆಟ್ ಲೋಕದಲ್ಲಿ ದೊರೆಯುತ್ತಿದೆ. ಹೊಸ ಬಡ್ಸ್ ಬೆಲೆ ಮತ್ತು ಇತರ ವಿವರಗಳು ವಿಡಿಯೊದಲ್ಲಿದೆ.
Follow Us
Latest Videos
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
