Realme C53: 10 ಸಾವಿರಕ್ಕೂ ಕಡಿಮೆ ದರಕ್ಕೆ 108MP ಕ್ಯಾಮೆರಾ, 5000mAh ಬ್ಯಾಟರಿ
10 ಸಾವಿರಕ್ಕೂ ಕಡಿಮೆ ದರಕ್ಕೆ 108MP ಕ್ಯಾಮೆರಾ, 5000mAh ಬ್ಯಾಟರಿ ಇರುವ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಮೂಲಕ ಗ್ಯಾಜೆಟ್ ಪ್ರಿಯರ ಹುಬ್ಬೇರಿಸಿದೆ. ಹೊಸ ಸರಣಿಯಲ್ಲಿ ರಿಯಲ್ಮಿ C53 ಬಿಡುಗಡೆಯಾಗಿದ್ದು, ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಲೋಕದಲ್ಲಿ ಮತ್ತೊಮ್ಮೆ ಸ್ಪರ್ಧೆ ಏರ್ಪಟ್ಟಿದೆ.
ಚೀನಾ ಮೂಲದ ರಿಯಲ್ಮಿ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಕಮಾಲ್ ಮಾಡಿದೆ. 10 ಸಾವಿರಕ್ಕೂ ಕಡಿಮೆ ದರಕ್ಕೆ 108MP ಕ್ಯಾಮೆರಾ, 5000mAh ಬ್ಯಾಟರಿ ಇರುವ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಮೂಲಕ ಗ್ಯಾಜೆಟ್ ಪ್ರಿಯರ ಹುಬ್ಬೇರಿಸಿದೆ. ಹೊಸ ಸರಣಿಯಲ್ಲಿ ರಿಯಲ್ಮಿ C53 ಬಿಡುಗಡೆಯಾಗಿದ್ದು, ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಲೋಕದಲ್ಲಿ ಮತ್ತೊಮ್ಮೆ ಸ್ಪರ್ಧೆ ಏರ್ಪಟ್ಟಿದೆ. ಕಡಿಮೆ ದರಕ್ಕೆ ಅಧಿಕ ಫೀಚರ್ಸ್ ನೀಡುವ ಮೂಲಕ ಗ್ರಾಹಕರ ಮನ ಗೆಲ್ಲಲು ರಿಯಲ್ಮಿ ಕಸರತ್ತು ನಡೆಸಿದ್ದು, ಹೊಸ ಫೋನ್ ಕೊಳ್ಳುವವರಿಗೆ ಬೆಸ್ಟ್ ಚಾಯ್ಸ್ ಎನ್ನಿಸಿಕೊಂಡಿದೆ. ಮತ್ತಷ್ಟು ವಿವರ ವಿಡಿಯೊದಲ್ಲಿದೆ.
Follow Us
Latest Videos
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್ಪಿಜಿ ಸಿಲಿಂಡರ್ಗಳು; ವಿಡಿಯೋ ವೈರಲ್!
