Realme Narzo 60 Pro 5G: ಗ್ರೇಟ್ ಕ್ಯಾಮೆರಾ ಫೀಚರ್ಸ್ ಜತೆಗೆ ಬರುತ್ತಿದೆ ಹೊಸ ರಿಯಲ್ಮಿ ಫೋನ್
ರಿಯಲ್ಮಿ ನಾರ್ಜೊ 60 ಪ್ರೊ ಸ್ಮಾರ್ಟ್ಫೋನ್ನಲ್ಲಿ 100 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಲಾಗಿದೆ. ಅಲ್ಲದೆ, ಎರಡು ಸ್ಮಾರ್ಟ್ಫೋನ್ಗಳು ಕೂಡ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಹೊಸ ರಿಯಲ್ಮಿ ನಾರ್ಜೊ 60 ಸರಣಿಯ ಬೆಲೆ ವಿವರ ಮತ್ತು ಲಭ್ಯತೆ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.
ಚೀನಾ ಮೂಲದ ಪ್ರಮುಖ ಗ್ಯಾಜೆಟ್ ಮತ್ತು ಟೆಕ್ ಕಂಪನಿ ರಿಯಲ್ಮಿ, ಬಹುನಿರೀಕ್ಷಿತ ನಾರ್ಜೊ 60 ಸರಣಿಯಲ್ಲಿ ಎರಡು ಸ್ಮಾರ್ಟ್ಫೋನ್ ಅನಾವರಣ ಮಾಡಿದೆ. ರಿಯಲ್ಮಿ ನರ್ಜೋ ಮಧ್ಯಮ ಬೆಲೆಯ ಫೋನಾಗಿದ್ದು, ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದೆ. ರಿಯಲ್ಮಿ ನಾರ್ಜೊ 60 ಪ್ರೊ ಸ್ಮಾರ್ಟ್ಫೋನ್ನಲ್ಲಿ 100 ಮೆಗಾ ಪಿಕ್ಸೆಲ್ ಕ್ಯಾಮೆರಾ ಒದಗಿಸಲಾಗಿದೆ. ಅಲ್ಲದೆ, ಎರಡು ಸ್ಮಾರ್ಟ್ಫೋನ್ಗಳು ಕೂಡ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಹೊಸ ರಿಯಲ್ಮಿ ನಾರ್ಜೊ 60 ಸರಣಿಯ ಬೆಲೆ ವಿವರ ಮತ್ತು ಲಭ್ಯತೆ ಕುರಿತು ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.
Latest Videos