AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Redmi 12 4G: ಶಓಮಿ ರೆಡ್ಮಿ ಹೊಸ ಫೋನ್ ಬೆಲೆ ₹8,999! ಬೆಸ್ಟ್ ಆಫರ್ ಇಲ್ಲಿದೆ..

Redmi 12 4G: ಶಓಮಿ ರೆಡ್ಮಿ ಹೊಸ ಫೋನ್ ಬೆಲೆ ₹8,999! ಬೆಸ್ಟ್ ಆಫರ್ ಇಲ್ಲಿದೆ..

ಕಿರಣ್​ ಐಜಿ
ಕಿರಣ್​ ಐಜಿ|

Updated on: Aug 04, 2023 | 8:30 AM

Share

ಅಂತೆಯೆ ಇನ್ನೊಂದು 6GB RAM ಮತ್ತು 128 GB ರೂಪಾಂತರಕ್ಕೆ ₹10,499 ನಿಗದಿ ಮಾಡಲಾಗಿದೆ. ಹೊಸ ಫೋನ್ ಲಭ್ಯತೆ ಮತ್ತು ತಾಂತ್ರಿಕ ವೈಶಿಷ್ಟ್ಯಗಳ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

ಬಜೆಟ್ ದರಕ್ಕೆ ಬೆಸ್ಟ್ ಫೋನ್ ನೀಡುವ, ದೇಶದಲ್ಲಿ ಉತ್ತಮ ಮಾರುಕಟ್ಟೆ ಸ್ಥಾನ ಪಡೆದುಕೊಂಡಿರುವ ಚೀನಾ ಮೂಲದ ಶಓಮಿ ರೆಡ್ಮಿ ನೂತನ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ಶಓಮಿ ರೆಡ್ಮಿ 12 4G ಎರಡು ಆವೃತ್ತಿಗಳಲ್ಲಿ ಬಿಡುಗಡೆ ಆಗಿದೆ. ಇದರ 4GB RAM ಮತ್ತು 128 GB ಮಾದರಿಗೆ ₹8,999 ಇದೆ. ಅಂತೆಯೆ ಇನ್ನೊಂದು 6GB RAM ಮತ್ತು 128 GB ರೂಪಾಂತರಕ್ಕೆ ₹10,499 ನಿಗದಿ ಮಾಡಲಾಗಿದೆ. ಹೊಸ ಫೋನ್ ಲಭ್ಯತೆ ಮತ್ತು ತಾಂತ್ರಿಕ ವೈಶಿಷ್ಟ್ಯಗಳ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

Follow Us
ಕಿರಣ್​ ಐಜಿ
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.