Redmi Buds 4 Active: ಸದ್ದು-ಗದ್ದಲವಿಲ್ಲದೆ ಮ್ಯೂಸಿಕ್ ಆನಂದ ಸವಿಯಲು ರೆಡ್ಮಿ ಬಡ್ಸ್
ರೆಡ್ಮಿ ಸರಣಿಯಲ್ಲಿ ಹೊಸ ಬಡ್ಸ್ 4 ಆ್ಯಕ್ಟಿವ್ ಬಿಡುಗಡೆಯಾಗಿದೆ. ಸುಮಧುರ ಸಂಗೀತ ಸವಿಯಲು, ಹೊರಗಿನ ಸದ್ದು-ಗದ್ದಲದಿಂದ ದೂರವಿರಲು ಇದು ಅತ್ಯುತ್ತಮ ಆಯ್ಕೆಯಾಗಿದೆ. ಭಾರತದಲ್ಲಿ ರೆಡ್ಮಿ ಬಡ್ಸ್ 4 ಆ್ಯಕ್ಟಿವ್ ₹1,399 ದರಕ್ಕೆ ಲಭ್ಯವಾಗುತ್ತಿದೆ. ಟ್ರೂ ವೈರ್ಲೆಸ್ ಅನುಭವ ನೀಡುವುದು ಮತ್ತು ಸ್ಪಷ್ಟ ಸಂಗೀತ, ಧ್ವನಿ ಸವಿಯಲು ರೆಡ್ಮಿ ಬಡ್ಸ್ ಬೆಸ್ಟ್ ಎನ್ನುವುದು ಕಂಪನಿಯ ಹೇಳಿಕೆ.
ಶಓಮಿ ರೆಡ್ಮಿ ಮತ್ತು ಎಂಐ ಫೋನ್ಗಳು ಮಾತ್ರವಲ್ಲದೆ, ಗ್ಯಾಜೆಟ್ ಕ್ಷೇತ್ರದಲ್ಲೂ ವಿವಿಧ ರೀತಿಯ ಹೊಸತನ್ನು ಪರಿಚಯಿಸಿದೆ. ರೆಡ್ಮಿ ಸರಣಿಯಲ್ಲಿ ಹೊಸ ಬಡ್ಸ್ 4 ಆ್ಯಕ್ಟಿವ್ ಬಿಡುಗಡೆಯಾಗಿದೆ. ಸುಮಧುರ ಸಂಗೀತ ಸವಿಯಲು, ಹೊರಗಿನ ಸದ್ದು-ಗದ್ದಲದಿಂದ ದೂರವಿರಲು ಇದು ಅತ್ಯುತ್ತಮ ಆಯ್ಕೆಯಾಗಿದೆ. ಭಾರತದಲ್ಲಿ ರೆಡ್ಮಿ ಬಡ್ಸ್ 4 ಆ್ಯಕ್ಟಿವ್ ₹1,399 ದರಕ್ಕೆ ಲಭ್ಯವಾಗುತ್ತಿದೆ. ಟ್ರೂ ವೈರ್ಲೆಸ್ ಅನುಭವ ನೀಡುವುದು ಮತ್ತು ಸ್ಪಷ್ಟ ಸಂಗೀತ, ಧ್ವನಿ ಸವಿಯಲು ರೆಡ್ಮಿ ಬಡ್ಸ್ ಬೆಸ್ಟ್ ಎನ್ನುವುದು ಕಂಪನಿಯ ಹೇಳಿಕೆ. ಹೆಚ್ಚಿನ ವಿವರ ವಿಡಿಯೊದಲ್ಲಿ..
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
