Redmi Note 13 Pro 5G: ರೆಡ್ಮಿ Note 13 Pro ಸ್ಮಾರ್ಟ್ಫೋನ್ ಈಗ ಹೊಸ ಬಣ್ಣದಲ್ಲಿ ಲಭ್ಯ
ಚೀನಾ ಮೂಲದ ರೆಡ್ಮಿ, ಭಾರತದಲ್ಲಿ ಹೆಚ್ಚಿನ ಮಾರುಕಟ್ಟೆ ಪಾಲು ಹೊಂದಿದೆ. ರೆಡ್ಮಿ ಕಂಪನಿಯ ನೋಟ್ ಸರಣಿಯಲ್ಲಿ ಹೊಸದಾಗಿ ರೆಡ್ಮಿ ನೋಟ್ 13 ಪ್ರೊ 5ಜಿ ಆವೃತ್ತಿ ಮಾರುಕಟ್ಟೆಗೆ ಲಗ್ಗೆ ಇರಿಸಿತ್ತು. ಈ ಬಾರಿ ನೂತನ ಫೋನ್ ಮತ್ತೊಂದು ಆಕರ್ಷಕ ಬಣ್ಣದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ರೆಡ್ಮಿ ಫೋನ್ಗಳು ದೇಶದ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಮೂಲಕ ಗ್ಯಾಜೆಟ್ ಪ್ರಿಯರ ನೆಚ್ಚಿನ ಫೋನ್ ಎಂದೆಣಿಸಿಕೊಂಡಿದೆ. ಚೀನಾ ಮೂಲದ ರೆಡ್ಮಿ, ಭಾರತದಲ್ಲಿ ಹೆಚ್ಚಿನ ಮಾರುಕಟ್ಟೆ ಪಾಲು ಹೊಂದಿದೆ. ರೆಡ್ಮಿ ಕಂಪನಿಯ ನೋಟ್ ಸರಣಿಯಲ್ಲಿ ಹೊಸದಾಗಿ ರೆಡ್ಮಿ ನೋಟ್ 13 ಪ್ರೊ 5ಜಿ ಆವೃತ್ತಿ ಮಾರುಕಟ್ಟೆಗೆ ಲಗ್ಗೆ ಇರಿಸಿತ್ತು. ಈ ಬಾರಿ ನೂತನ ಫೋನ್ ಮತ್ತೊಂದು ಆಕರ್ಷಕ ಬಣ್ಣದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹೊಸ ಆವೃತ್ತಿ ಭಾರತದಲ್ಲಿ ದೊರೆಯುತ್ತಿದ್ದು, ಬೆಲೆ ವಿವರ ಮತ್ತು ಫೋನ್ ವಿಶೇಷತೆಗಳ ಬಗ್ಗೆ ಹೆಚ್ಚಿನ ವಿವರ ಈ ವಿಡಿಯೊದಲ್ಲಿದೆ.