Redmi Note 14 5G: ಶಓಮಿ ರೆಡ್ಮಿ ಲೇಟೆಸ್ಟ್ ಸ್ಮಾರ್ಟ್​​ಫೋನ್ ಗ್ಯಾಜೆಟ್ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!

|

Updated on: Sep 30, 2024 | 4:03 PM

ಬಜೆಟ್ ದರದಿಂದ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳವರೆಗೆ ಶಓಮಿ ವಿವಿಧ ಮಾದರಿಗಳನ್ನು ದೇಶದಲ್ಲಿ ಬಿಡುಗಡೆ ಮಾಡುತ್ತದೆ. ಶಓಮಿ ರೆಡ್ಮಿ ಮತ್ತು ಎಂಐ ಫೋನ್​ಗಳಿಗೆ ಬೇಡಿಕೆಯೂ ಹೆಚ್ಚಿದೆ. ಈ ಬಾರಿ ಶಓಮಿ ರೆಡ್ಮಿ ಚೀನಾದ ಮಾರುಕಟ್ಟೆಗೆ ನೋಟ್ ಸರಣಿಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸಿದೆ. ಶಓಮಿ ರೆಡ್ಮಿ ನೋಟ್ 14 5G ಅಲ್ಲಿನ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹೊಸ ಫೋನ್ ಕ್ಯಾಮೆರಾ, ಬ್ಯಾಟರಿ ವೈಶಿಷ್ಟ್ಯ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಶಓಮಿ ರೆಡ್ಮಿ ಚೀನಾ ಮೂಲದ ಬ್ರ್ಯಾಂಡ್ ಆಗಿದ್ದರೂ, ಭಾರತದ ಮಾರುಕಟ್ಟೆಯಲ್ಲಿ ಗರಿಷ್ಠ ಸಂಖ್ಯೆಯ ಬಳಕೆದಾರರನ್ನು ಹೊಂದಿದೆ. ಬಜೆಟ್ ದರದಿಂದ ಪ್ರೀಮಿಯಂ ಸ್ಮಾರ್ಟ್​ಫೋನ್​ಗಳವರೆಗೆ ಶಓಮಿ ವಿವಿಧ ಮಾದರಿಗಳನ್ನು ದೇಶದಲ್ಲಿ ಬಿಡುಗಡೆ ಮಾಡುತ್ತದೆ. ಶಓಮಿ ರೆಡ್ಮಿ ಮತ್ತು ಎಂಐ ಫೋನ್​ಗಳಿಗೆ ಬೇಡಿಕೆಯೂ ಹೆಚ್ಚಿದೆ. ಈ ಬಾರಿ ಶಓಮಿ ರೆಡ್ಮಿ ಚೀನಾದ ಮಾರುಕಟ್ಟೆಗೆ ನೋಟ್ ಸರಣಿಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸಿದೆ. ಶಓಮಿ ರೆಡ್ಮಿ ನೋಟ್ 14 5G ಅಲ್ಲಿನ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹೊಸ ಫೋನ್ ಕ್ಯಾಮೆರಾ, ಬ್ಯಾಟರಿ ವೈಶಿಷ್ಟ್ಯ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Published On - 4:02 pm, Mon, 30 September 24

Follow us on