Redmi Pad SE: ಬಜೆಟ್ ದರಕ್ಕೆ ಬೆಸ್ಟ್ ಫೀಚರ್ಸ್ ಲೇಟೆಸ್ಟ್ ರೆಡ್ಮಿ ಪ್ಯಾಡ್
ಶಓಮಿ ಕಂಪನಿಯ ಹೊಸ ಸ್ಮಾರ್ಟ್ಫೋನ್ಗಳು ಬಜೆಟ್ ದರಕ್ಕೆ ಉತ್ತಮ ಫೀಚರ್ಸ್ ನೀಡುತ್ತಿರುವುದರಿಂದ, ಮಾರಾಟದಲ್ಲೂ ದಾಖಲೆ ಉಂಟಾಗುತ್ತದೆ. ಅಲ್ಲದೆ, ಹೊಸ ಗ್ಯಾಜೆಟ್ಗಳಿಗೆ ಅಧಿಕ ಬೇಡಿಕೆಯೂ ಇರುತ್ತದೆ. ಶಓಮಿ ರೆಡ್ಮಿ ಹೊಸ ಪ್ಯಾಡ್ ಎಸ್ಇ ಗ್ಯಾಜೆಟ್ ಲೋಕದಲ್ಲಿ ಬಿಡುಗಡೆಯಾಗಿದೆ. ನೂತನ ಗ್ಯಾಜೆಟ್ ರೆಡ್ಮಿ ಪ್ಯಾಡ್ ಎಸ್ಇ ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ಮತ್ತು ತಾಂತ್ರಿಕ ವಿವರ ಇಲ್ಲಿದೆ.
ಚೀನಾ ಮೂಲದ ಶಓಮಿ ರೆಡ್ಮಿ ಕಂಪನಿ ವಿವಿಧ ಪ್ರೀಮಿಯಂ ವಿನ್ಯಾಸಗಳನ್ನು ಯಥಾವತ್ ಎನ್ನುವಂತೆ ಕಾಪಿ ಮಾಡುತ್ತದೆ. ನಂತರ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಶಓಮಿ ಕಂಪನಿಯ ಹೊಸ ಸ್ಮಾರ್ಟ್ಫೋನ್ಗಳು ಬಜೆಟ್ ದರಕ್ಕೆ ಉತ್ತಮ ಫೀಚರ್ಸ್ ನೀಡುತ್ತಿರುವುದರಿಂದ, ಮಾರಾಟದಲ್ಲೂ ದಾಖಲೆ ಉಂಟಾಗುತ್ತದೆ. ಅಲ್ಲದೆ, ಹೊಸ ಗ್ಯಾಜೆಟ್ಗಳಿಗೆ ಅಧಿಕ ಬೇಡಿಕೆಯೂ ಇರುತ್ತದೆ. ಶಓಮಿ ರೆಡ್ಮಿ ಹೊಸ ಪ್ಯಾಡ್ ಎಸ್ಇ ಗ್ಯಾಜೆಟ್ ಲೋಕದಲ್ಲಿ ಬಿಡುಗಡೆಯಾಗಿದೆ. ನೂತನ ಗ್ಯಾಜೆಟ್ ರೆಡ್ಮಿ ಪ್ಯಾಡ್ ಎಸ್ಇ ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿ ಮತ್ತು ತಾಂತ್ರಿಕ ವಿವರ ಇಲ್ಲಿದೆ.
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
